Loading..!

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವರ್ಚ್ಯುಯಲ್ ಉದ್ಯೋಗ ಮೇಳ : ಮನೆಯಿಂದಲೇ ಕೆಲಸ ಮಾಡುವ ಅವಕಾಶ

Tags: Degree Diploma
Published by: Rukmini Krushna Ganiger
|
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವರ್ಚ್ಯುಯಲ್ ಉದ್ಯೋಗ ಮೇಳ : ಮನೆಯಿಂದಲೇ ಕೆಲಸ ಮಾಡುವ ಅವಕಾಶ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಹಿಂದೂಜಾ ಗ್ಲೋಬಲ್ ಕಂಪನಿ ಸಹಯೋಗದೊಂದಿಗೆ ಹಿಂದೂಜಾ ಗ್ಲೋಬಲ್ ಕಂಪನಿಯಲ್ಲಿ 400 ಟ್ರೈನಿ ಪ್ರೋಸೆಸ್ ಕಾನ್ಸಲಟೆಂಟ್ (Work from Home) ವತಿಯಿಂದ ನಿರುದ್ಯೋಗಿ ಅಭ್ಯರ್ಥಿಗಳಿಗೆ ವರ್ಚ್ಯುಯಲ್ ಜಾಬ್ ಫೇರ್ ಮೂಲಕ ದಿನಾಂಕ : 05/07/2021 ರಿಂದ 10/07/2021 ವರೆಗೆ  ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 02:00 ಗಂಟೆಯವರೆಗೆ ನೇಮಕಾತಿ ನಡೆಯಲಿದೆ. 
Job Overview
No. of posts
400
Start Date
5 ಜುಲೈ 2021
End Date
10 ಜುಲೈ 2021
Employment Type
FULL_TIME
Organization
KPSC Vaani (Website)
Location
Karnataka, KA,
Qualification:
-ಮಾನ್ಯತೆ ಪಡೆದ ಮಂಡಳಿಯಿಂದ ಅಭ್ಯರ್ಥಿಗಳು ಯಾವುದೇ ಡಿಗ್ರಿ, ಡಿಪ್ಲೋಮಾ (PUC+Diploma) ವಿದ್ಯಾರ್ಹತೆಯನ್ನು ಪಡೆದಿರಬೇಕು.
Age Limit:
- ಕನಿಷ್ಠ ವಯಸ್ಸು: 21 ವರ್ಷಗಳು

- ಗರಿಷ್ಠ ವಯಸ್ಸು: 32 ವರ್ಷಗಳು
Related Tags: Degree Diploma

Comments