ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ 38 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಇಲಾಖೆಯು ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಜನವರಿ 31 2021 ರಂದು ಕೊನೆಗೊಳ್ಳುತ್ತದೆ.
* ಹುದ್ದೆಗಳ ವಿವರಗಳು :
- ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) - 35 ಹುದ್ದೆಗಳು
- ಪಿಪಿಪಿ ಸ್ಪೆಷಲಿಸ್ಟ್- 01 ಹುದ್ದೆ
- ಪರಂಪರೆ ಸಲಹೆಗಾರ- 01 ಹುದ್ದೆ
- ಮಾನವ ಸಂಪನ್ಮೂಲ(HR) ಅಧಿಕಾರಿ- 01 ಹುದ್ದೆ
- ಒಟ್ಟು 38 ಹುದ್ದೆಗಳು
Job Overview
- No. of posts
- 38
- End Date
- 31 ಜನವರಿ 2021
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ, KA,
Selection Procedure:
- ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆಪಟ್ಟಿ ತಯಾರಿಸಿ, ಮೂಲ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
* ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) ಹುದ್ದೆಗಳಿಗೆ : - MBA ಅಥವಾ ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯದಲ್ಲಿ ಕನಿಷ್ಠ 55% ಒಟ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ 3 ವರ್ಷಗಳು ’ ಪ್ರವಾಸೋದ್ಯಮದಲ್ಲಿ ಕೆಲಸದ ಅನುಭವ ಹೊಂದಿರಬೇಕು.
* ಪಿಪಿಪಿ ತಜ್ಞರ ಸ್ಥಾನ: 01 ಹುದ್ದೆ : AICTE, UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಒಟ್ಟು ಅಂಕಗಳೊಂದಿಗೆ ಹಣಕಾಸು ಪರಿಣತಿಯೊಂದಿಗೆ MBA, PGDM ವಿದ್ಯಾರ್ಹತೆಯನ್ನು ಹೊಂದಿರಬೇಕು. ಮತ್ತು ಪಿಪಿಪಿ ಯೋಜನೆಗಳಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
* ಪಾರಂಪರಿಕ ಸಲಹೆಗಾರರ ಸ್ಥಾನ: 01 : BE / Btech ಪದವಿಯನ್ನು ಸಿವಿಲ್ ಎಂಜಿನಿಯರಿಂಗ್, B Arch ವಿಭಾಗದಲ್ಲಿ ಕನಿಷ್ಠ 60% ಒಟ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. ಮತ್ತು ಪಾರಂಪರಿಕ ಯೋಜನೆಗಳಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
Age Limit:
* ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ (ಡಿಟಿಸಿ) ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ- 25 ವರ್ಷಗಳನ್ನು ಹಾಗು ಗರಿಷ್ಠ - 38 ವರ್ಷಗಳನ್ನು ಮೀರಿರಬಾರದು.
* ಪಿಪಿಪಿ ತಜ್ಞರ ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ - 25 ವರ್ಷಗಳನ್ನು ಮತ್ತು ಗರಿಷ್ಠ- 50 ವರ್ಷಗಳನ್ನು ಮೀರಿರಬಾರದು.
* ಪಾರಂಪರಿಕ ಸಲಹೆಗಾರರ ಹುದ್ದೆಗೆ : ಅಭ್ಯರ್ಥಿಗಳು ಕನಿಷ್ಠ- 25 ವರ್ಷಗಳನ್ನು ಮತ್ತು ಗರಿಷ್ಠ - 50 ವರ್ಷಗಳನ್ನೂ ಮೀರಿರಬಾರದು.
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.