ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಮ್ಯಾನೇಜರ್ ಮತ್ತು ಭೂವಿಜ್ಞಾನಿ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Published by: Mallappa Myageri
|
ಕರ್ನಾಟಕ ಸ್ಟೇಟ್ ಮಿನರಲ್ಸ್  ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಮ್ಯಾನೇಜರ್  ಮತ್ತು ಭೂವಿಜ್ಞಾನಿ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರ ಸ್ವಾಮ್ಯದ ಒಂದು ಸಾರ್ವಜನಿಕ ಉದ್ದಿಮೆ ಕರ್ನಾಟಕ ಸ್ಟೇಟ್ ಮಿನರಲ್ಸ್  ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ರಾಜ್ಯಾದ್ಯಂತ ತಾನು ಹೊಂದಿರುವ ಗಣಿ/ಕ್ವಾರಿ/ ಕಛೇರಿಗಳಲ್ಲಿ  ಕೆಲಸ ನಿರ್ವಹಿಸಲು ಗುತ್ತಿಗೆ / ತರಬೇತಿ ಆಧಾರದ ಮೇಲೆ ಮ್ಯಾನೇಜರ್,( ಗುತ್ತಿಗೆ ಮತ್ತು ಪರಿಶೋಧನೆ ) 02 & ಭೂವಿಜ್ಞಾನಿ ಟ್ರೈನಿ 05 ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಹ & ಆಸಕ್ತ ಅಭ್ಯರ್ಥಿಗಳು ದಿನಾಂಕ: 22-10-2021 ರಂದು ಬೆಳಿಗ್ಗೆ 10:30 ಕ್ಕೆ ಮೇಲ್ಕಂಡ ಕೆ.ಎಸ್.ಎಂ.ಸಿ.ಎಲ್ ಕಾರ್ಪೋರೇಟ್  ಕಛೇರಿಯಲ್ಲಿ  ನೇರ ಸಂದರ್ಶನಕ್ಕೆ ಹಾಜರಾಗಬಹುದು.
Job Overview
No. of posts
7
Start Date
1 ಅಕ್ಟೋಬರ್ 2021
End Date
22 ಅಕ್ಟೋಬರ್ 2021
Employment Type
FULL_TIME
Organization
KPSC Vaani (Website)
Location
Karnataka, KA,
Selection Procedure:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
To Download the Press notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.