ಕೆಪಿಸಿ ಅನಿಲ ವಿದ್ಯುತ್ ನಿಗಮ ನಿಯಮಿತ, ಯಲಹಂಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by Surekha Halli
23 ಆಗಸ್ಟ್ 2020
Others
Central
ಕೆಪಿಸಿಎಲ್ ಗ್ಯಾಸ್ ಪವರ್ ಕಾರ್ಪೊರೇಷನ್, ಯಲಹಂಕದಲ್ಲಿ ಈ ಕೆಳಕಂಡ ವೃತ್ತಿಯಲ್ಲಿ ಶಿಶಿಕ್ಷು ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ದಿನಾಂಕ 10-09-2020 ರೊಳಗಡೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
* ಹುದ್ದೆಗಳ ವಿವರ :
- ಐಟಿಐ (ಇಲೆಕ್ಟ್ರೀಷಿಯನ್ )
- ಐಟಿಐ (ಫಿಟ್ಟರ್ )
- ಅಸಿಸ್ಟೆಂಟ್ ಪ್ರಾಂಟ್ ಆಫೀಸ್ ಮ್ಯಾನೇಜರ್
Job Overview
- No. of posts
- 12
- Start Date
- 23 ಆಗಸ್ಟ್ 2020
- End Date
- 10 ಸೆಪ್ಟೆಂಬರ್ 2020
- Employment Type
- FULL_TIME
- Organization
- KPSC Vaani (Website)
- Location
- KA,
Qualification:
- ಐಟಿಐ (ಇಲೆಕ್ಟ್ರೀಷಿಯನ್ ) : ಐಟಿಐ (ಇಲೆಕ್ಟ್ರೀಷಿಯನ್ )
- ಐಟಿಐ (ಫಿಟ್ಟರ್ ) : ಐಟಿಐ (ಫಿಟ್ಟರ್ )
- ಅಸಿಸ್ಟೆಂಟ್ ಪ್ರಾಂಟ್ ಆಫೀಸ್ ಮ್ಯಾನೇಜರ್ : ಎಸ್.ಎಸ್.ಎಲ್.ಸಿ
Related Tags:
ITI
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.