ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಾರ್ಯಾಲಯ, ನವದೆಹಲಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by Surekha Halli
05 ಏಪ್ರಿಲ್ 2021
Others
ನವದೆಹಲಿ ಕರ್ನಾಟಕ ಭವನದಲ್ಲಿನ ಈ ಕೆಳಕಂಡ "ಗ್ರೂಪ್ - ಸಿ" ಮತ್ತು "ಗ್ರೂಪ್ - ಡಿ" ವೃಂದದ ಹುದ್ದೆಗಳನ್ನು(ಉಳಿಕೆ ಮೂಲವೃಂದದ 25 ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ 07) ಕರ್ನಾಟಕ ಭವನ ಆತಿಥ್ಯ ಸಂಸ್ಥೆಯಲ್ಲಿನ ಕೆಲವು ಹುದ್ದೆಗಳಿಗೆ ನೇಮಕಾತಿ - ಕರ್ನಾಟಕ ಭವನ (ವಿಶೇಷ) ನಿಯಮಗಳು, 2020 ರನ್ವಯ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
* ಹುದ್ದೆಗಳ ವಿವರ:
- ಸಹಾಯಕ ವ್ಯವಸ್ಥಾಪಕರು - 02
- ಸ್ವಾಗತಕಾರರು / ದೂರವಾಣಿ ಪ್ರವರ್ದಕರು - 03
- ಕಿಚನ್ ಮೆಟ್ - 09
- ಪ್ಯೂನ್ -ಕಂ- ವಾಚ್ ಮೆನ್ - 06
- ಗಾರ್ಡನರ್ -ಕಂ-ಸ್ಟಿವರ್ - 02
- ರೂಮ್ ಬಾಯ್ /ಬೇರರ್ - 10
ಪ್ರಮುಖ ದಿನಾಂಕಗಳು :
- ಆನ್ ಲೈನ್ ಅರ್ಜಿ ಭರ್ತಿ ಮಾಡವು ಪ್ರಾರಂಭದ ದಿನಾಂಕ : 22-02-2021
- ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-04-2021
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : 17-04-2021
Job Overview
- No. of posts
- 32
- Start Date
- 22 ಫೆಬ್ರುವರಿ 2021
- End Date
- 15 ಎಪ್ರಿಲ್ 2021
- Last Payment
- 17 ಎಪ್ರಿಲ್ 2021
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ ಭವನ, ನವದೆಹಲಿ, KA,
Qualification:
ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು ಈ ಕುರಿತ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಗಮನಿಸಬಹುದು.
Fee:
- ಎಲ್ಲ ಅಭ್ಯರ್ಥಿಗಳಿಗೆ : 200 ರೂಪಾಯಿಗಳು.
- SC/ST/Cat-1 ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ನೀಡಲಾಗಿದೆ.
Age Limit:
- ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 35 ವರ್ಷಗಳು,
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹಾಗು SC/ST/Cat-1 ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Apply online
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.