ಕನ್ನಡ ವಿಶ್ವವಿದ್ಯಾಲಯ ಹಂಪಿ ಇಲ್ಲಿ ಖಾಲಿ ಇರುವ ವಿವಿಧ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Basavaraj Halli
10 ಸೆಪ್ಟೆಂಬರ್ 2021
Others
ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವೃಂದದಲ್ಲಿ (ಕಲ್ಯಾಣ ಕರ್ನಾಟಕ 371ಜೆ)ಗೆ ಅನ್ವಯಿಸಿ ರಿಕ್ತವಿರುವ ಬೋಧಕ ಹುದ್ದೆಗಳ ಖಾಯಂ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಾಧ್ಯಾಪಕರು- 1(ಕನ್ನಡ ಸಾಹಿತ್ಯ ಅಧ್ಯಯನ) ವೇತನ ಶ್ರೇಣಿ ರೂ . 144200-218200
ಸಹ ಪ್ರಾಧ್ಯಾಪಕರು : 7 (ವೇತನ ಶ್ರೇಣಿ ರೂ . 131400-217100)
ಸಹ ಪ್ರಾಧ್ಯಾಪಕರು -9 (ವೇತನ ಶ್ರೇಣಿ ರೂ. 57700-182400)
ಈ ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ನಿಗದಿತ ನಮೂನೆಯಳ್ಳಿ ಅರ್ಜಿಯನ್ನು ದಿನಾಂಕ 08.10.2021 ರೊಳಗಾಗಿ ಸಲ್ಲಿಸಬೇಕು.
ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
Job Overview
- No. of posts
- 17
- Start Date
- 10 ಸೆಪ್ಟೆಂಬರ್ 2021
- End Date
- 8 ಅಕ್ಟೋಬರ್ 2021
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ, KA,
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.