ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯದಲ್ಲಿ ಡೇಟಾ ಎಂಟ್ರಿ ಆಪರೇಟರ್ ಸೇರಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

Published by: Surekha Halli
|
ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯದಲ್ಲಿ ಡೇಟಾ ಎಂಟ್ರಿ ಆಪರೇಟರ್ ಸೇರಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಖಾಲಿ ಇರುವ ಈ ಕೆಳಗೆ ವಿವರಿಸಿದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 10-06-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
 
* ಹುದ್ದೆಗಳ ವಿವರ : 
- ಫಾರ್ಮಸಿಸ್ - 1
- ಡೇಟಾ ಎಂಟ್ರಿ ಆಪರೇಟರ್‌ಗಳು - 4
- ಡೇಟಾ ಮ್ಯಾನೇಜರ್ - 1
- ಐಟಿ ಮ್ಯಾನ್ ಪವರ್ - 1
- ಕ್ಷೇತ್ರ ಕಾರ್ಯಕರ್ತರು - 6
- ಲ್ಯಾಬ್ ತಂತ್ರಜ್ಞರು - 4
- ಕಿರಿಯ ಸಂಯೋಜಕರು - 2
- ಅಧ್ಯಯನ ಸಂಯೋಜಕರು - 2
- ಫ್ಲೆಬೋಟೊಮಿಸ್ಟ್ - 4
- ಆಡಳಿತಾತ್ಮಕ ಸ್ರ್ಯಾಫ್ - 2
- ಸ್ಟಾಫ್ ನರ್ಸ್ - 2
Job Overview
No. of posts
29
Start Date
4 ಜೂನ್ 2021
End Date
10 ಜೂನ್ 2021
Employment Type
FULL_TIME
Organization
KPSC Vaani (Website)
Location
ಮೈಸೂರು, ಕರ್ನಾಟಕ, KA,
Qualification:
ಎಸ್‌ಎಸ್‌ಎಲ್‌ಸಿ / ಡಿಪ್ಲೊಮಾ / ಡಿ.ಫಾರ್ಮ್ / ಬಿಎಸ್ಸಿ / ಎಂಎಸ್ಸಿ / PHD / ಕಂಪ್ಯೂಟರ್ ಕೋರ್ಸ್ ಮತ್ತು ಪ್ರಮಾಣಪತ್ರ, ಪದವಿಯನ್ನು ಹೊಂದಿರಬೇಕು.
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.