Loading..!

ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಇಲ್ಲಿ ಖಾಲಿ ಇರುವ 182 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Published by: Basavaraj Halli
|
ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಇಲ್ಲಿ ಖಾಲಿ ಇರುವ 182 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಒಟ್ಟು 182 ಟೆಕ್ನೀಶಿಯನ್, ಅಸಿಸ್ಟೆಂಟ್ ಮತ್ತು ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆಯ ದಿನವಾಗಿರುತ್ತದೆ. ಹುದ್ದೆಗಳ ವಿವರ : * ಟೆಕ್ನೀಶಿಯನ್ : 99 ಹುದ್ದೆಗಳು * ಡ್ರಾಫ್ಟ್ಸ್‌ಮೆನ್ : 3 ಹುದ್ದೆಗಳು * ಟೆಕ್ನಿಕಲ್ ಅಸಿಸ್ಟೆಂಟ್ : 41 ಹುದ್ದೆಗಳು * ಲೈಬ್ರರಿ ಅಸಿಸ್ಟೆಂಟ್ : 4 ಹುದ್ದೆಗಳು * ಸೈಂಟಿಫಿಕ್ ಅಸಿಸ್ಟೆಂಟ್ : 7 ಹುದ್ದೆಗಳು * ಹಿಂದಿ ಟೈಪಿಸ್ಟ್ : 2 ಹುದ್ದೆಗಳು * ಕ್ಯಾಟರಿಂಗ್ ಅಟೆಂಡೆಂಟ್ : 5 ಹುದ್ದೆಗಳು * ಕುಕ್ : 5 ಹುದ್ದೆಗಳು * ಫೈಯರ್‌ಮೆನ್ : 4 ಹುದ್ದೆಗಳು * ಲೈಟ್ ವೆಹಿಕಲ್ ಡ್ರೈವರ್ : 4 ಹುದ್ದೆಗಳು * ಹೆವಿ ವೆಹಿಕಲ್ ಡ್ರೈವರ್ : 5 ಹುದ್ದೆಗಳು - ಒಟ್ಟು ಖಾಲಿ ಇರುವ ಹುದ್ದೆಗಳು : 182 ಹುದ್ದೆಗಳು ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 15 ಫೆಬ್ರವರಿ 2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಮಾರ್ಚ್ 2020 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07 ಮಾರ್ಚ್ 2020 ಅರ್ಜಿ ಸಲ್ಲಿಸುವದು ಹೇಗೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಇಸ್ರೋ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
Job Overview
No. of posts
182
Start Date
15 ಫೆಬ್ರುವರಿ 2020
End Date
6 ಮಾರ್ಚ್ 2020
Last Payment
7 ಮಾರ್ಚ್ 2020
Employment Type
FULL_TIME
Organization
KPSC Vaani (Website)
Location
ISRO, India, KA,
Qualification:
ಹುದ್ದೆಗಳಿಗನುಗುಣವಾಗಿ SSLC / ಮೆಟ್ರಿಕ್ಯುಲೇಷನ್ / ITI / ಡಿಪ್ಲೋಮಾ / ಪದವಿ / ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು
Fee:
* ಸಾಮಾನ್ಯ / OBC ಅಭ್ಯರ್ಥಿಗಳು 250/- ರೂ. ಶುಲ್ಕ
* ಮಹಿಳೆ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳು ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
- ಆನ್‌ಲೈನ್ ಮೂಲಕ ಅಥವಾ ಹತ್ತಿರದ SBI ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.
Age Limit:
ಅರ್ಜಿ ಸಲ್ಲಿಸಲು ನೀಡಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಠ 35 ವರ್ಷ ವಯೋಮಿತಿಯೊಳಗಿನರಾಗಿರಬೇಕು.
* ಮೀಸಲಾತಿಗಳಿಗನುಗುಣವಾಗಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
to download official notification ISRO Technical & non-Technical Recruitment

Comments