Loading..!

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) 500 ಹುದ್ದೆಗಳ ನೇಮಕಾತಿ

Published by: Basavaraj Halli
|
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) 500 ಹುದ್ದೆಗಳ ನೇಮಕಾತಿ
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL)ನ ಮಾರ್ಕೆಟಿಂಗ್ ವಿಭಾಗವು ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಅಪ್ರೆಂಟಿಸ್, ತಾಂತ್ರಿಕೇತರ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 20 ಮಾರ್ಚ್ 2020 ಕೊನೆಯ ದಿನವಾಗಿದೆ. ಒಟ್ಟು ಹುದ್ದೆಗಳು : 500
Job Overview
No. of posts
500
End Date
20 ಮಾರ್ಚ್ 2020
Employment Type
FULL_TIME
Organization
KPSC Vaani (Website)
Location
KA,
Qualification:
ತಂತ್ರಜ್ಞ ಅಪ್ರೆಂಟಿಸ್‌ಗಾಗಿ: ಡಿಪ್ಲೊಮಾ
ಟ್ರೇಡ್ ಅಪ್ರೆಂಟಿಸ್‌ಗಾಗಿ: ಐಟಿಐ
ತಾಂತ್ರಿಕೇತರ ಅಪ್ರೆಂಟಿಸ್‌ಗಾಗಿ
ಅಕೌಂಟೆಂಟ್: ಯಾವುದೇ ವಿಭಾಗಗಳಲ್ಲಿ ಪದವಿ
ಡೇಟಾ ಎಂಟ್ರಿ ಆಪರೇಟರ್: 12 ನೇ ತರಗತಿ
Age Limit:
* ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
* ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳು
- ಮೀಸಲಾತಿ ಗಾಳಿಗನುಗುಣವಾಗಿ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

-ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಶೀಘ್ರದಲ್ಲೇ ಅಪ್ಡೇಟ್ ಮಾಡಲಾಗುವದು ನಿರೀಕ್ಷಿಸಿ.
to download official notification
Related Tags: Degree ITI Diploma

Comments