ಭಾರತೀಯ ನೌಕಾಪಡೆಯಲ್ಲಿ 210 SSC ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Tags: Degree Diploma PG
Published by: Hanamant Katteppanavar
|
ಭಾರತೀಯ ನೌಕಾಪಡೆಯಲ್ಲಿ 210 SSC ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಒಟ್ಟು 210 SSC ಅಧಿಕಾರಿ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಡಿಸೆಂಬರ್ 31-2020 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
* ಹುದ್ದೆಗಳ ವಿವರ :
* ಎಕ್ಸೆಕ್ಯೂಟಿವ್ ಶಾಖೆ:
- ಎಸ್‌ಎಸ್‌ಸಿ ಜನರಲ್ ಸರ್ವಿಸ್ (ಜಿಎಸ್ / ಎಕ್ಸ್) / ಹೈಡ್ರೊ ಕೇಡರ್- 40 ಹುದ್ದೆಗಳು
- ಎಸ್‌ಎಸ್‌ಸಿ ನೇವಲ್ ಆರ್ಮೆಮೆಂಟ್ ಇನ್ಸ್‌ಪೆಕ್ಟರೇಟ್ ಕೇಡರ್ (ಎನ್‌ಎಐಸಿ) - 16 ಹುದ್ದೆಗಳು
- ಎಸ್‌ಎಸ್‌ಸಿ ಅಬ್ಸರ್ವರ್- 06  ಹುದ್ದೆಗಳು
- ಎಸ್‌ಎಸ್‌ಸಿ ಪೈಲಟ್- 15 ಹುದ್ದೆಗಳು
- ಎಸ್‌ಎಸ್‌ಸಿ ಲಾಜಿಸ್ಟಿಕ್ಸ್- 20 ಹುದ್ದೆಗಳು
- ಎಸ್‌ಎಸ್‌ಸಿ ಎಕ್ಸ್ (ಐಟಿ) - 25 ಹುದ್ದೆಗಳು
* ತಾಂತ್ರಿಕ ಶಾಖೆ:
- ಎಸ್‌ಎಸ್‌ಸಿ ಎಂಜಿನಿಯರಿಂಗ್ ಶಾಖೆ [ಸಾಮಾನ್ಯ ಸೇವೆ (ಜಿಎಸ್)] - 30 ಹುದ್ದೆಗಳು
- ಎಸ್‌ಎಸ್‌ಸಿ ವಿದ್ಯುತ್ ಶಾಖೆ [ಸಾಮಾನ್ಯ ಸೇವೆ (ಜಿಎಸ್) - 40 ಹುದ್ದೆಗಳು
* ಶಿಕ್ಷಣ ಶಾಖೆ:
- ಎಸ್‌ಎಸ್‌ಸಿ ಶಿಕ್ಷಣ- 18 ಹುದ್ದೆಗಳು
Job Overview
No. of posts
210
Start Date
18 ಡಿಸೆಂಬರ್ 2020
End Date
31 ಡಿಸೆಂಬರ್ 2020
Employment Type
FULL_TIME
Organization
KPSC Vaani (Website)
Location
KA,
Selection Procedure:
- ಹುದ್ದೆಗೆ ಆಯ್ಕೆಪಟ್ಟಿ, ಮೆಡಿಕಲ್ ಟೆಸ್ಟ್ ಮತ್ತು ಮೂಲ ದಾಖಲೆಗಳ ಪರೀಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
Qualification:
- ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಬಿ.ಎಸ್ಸಿ, ಬಿ.ಕಾಂ, ಬಿ.ಎಸ್ಸಿ (ಐಟಿ), ಪಿ.ಜಿ ಡಿಪ್ಲೊಮಾ, ಬಿಇ, ಬಿ.ಟೆಕ್, ಎಂಬಿಎ, ಎಂ.ಎಸ್ಸಿ, ಎಂಸಿಎ, ಎಂ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Age Limit:
* ಹುದ್ದೆಗಳ ಅನುಸಾರವಾಗಿ ಅಭ್ಯರ್ಥಿಗಳಿಗೆ ವಿವಿಧ ವಿದ್ಯಾಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಈ ಕುರಿತ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
To Download the official notification
Related Tags: Degree Diploma PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.