ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಟ್ರೇಡ್ಸ್‌ಮ್ಯಾನ್ ಮೇಟ್/ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಗ್ರೂಪ್ ಸಿ) ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನ
Published by Rukmini Krushna Ganiger
22 ಸೆಪ್ಟೆಂಬರ್ 2021
Others
State
- ಭಾರತೀಯ ಸಶಸ್ತ್ರ ಪಡೆಗಳ ನೌಕಾ ಶಾಖೆಯಾಗಿರುವ, ಭಾರತದ ರಾಷ್ಟ್ರಪತಿಯು ಸುಪ್ರೀಂ ಕಮಾಂಡರ್ ಆಗಿರುವ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ 'ಭಾರತೀಯ ನೌಕಾಪಡೆ' ಯಲ್ಲಿ ಖಾಲಿ ಇರುವ 217 ಟ್ರೇಡ್ಸ್‌ಮ್ಯಾನ್ ಮೇಟ್/ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಗ್ರೂಪ್ ಸಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ, ಆಸಕ್ತ ಮತ್ತು ಅನುಭವಿ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ದಿನಾಂಕ : 02/11/2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
* ಹುದ್ದೆಗಳ ವಿವರ :
1. ಪಶ್ಚಿಮ ನೌಕಾ ಕಮಾಂಡ್ - 89
2. ಪೂರ್ವ ನೌಕಾ ಕಮಾಂಡ್ - 60
3. ಅಂಡಮಾನ್ ಮತ್ತು ನಿಕೋಬಾರ್ ನೌಕಾ ಕಮಾಂಡ್ - 50
4. ದಕ್ಷಿಣ ನೌಕಾ ಕಮಾಂಡ್ - 18
- ಅರ್ಜಿ ಸಲ್ಲಿಸುವ ವಿಳಾಸ :
ನೌಕಾಪಡೆಯ ಮುಖ್ಯಸ್ಥರು,
ನಾಗರಿಕ ಮಾನವಶಕ್ತಿ ಯೋಜನೆ ಮತ್ತು ನೇಮಕಾತಿ ನಿರ್ದೇಶನಾಲಯ,
ಕೊಠಡಿ ಸಂಖ್ಯೆ: 007, ನೆಲ ಮಹಡಿ,
ತಲ್ಕಾಟೋರಾ ಒಳಾಂಗಣ ಕ್ರೀಡಾಂಗಣ, ಅನೆಕ್ಸ್ ಕಟ್ಟಡ,
ನವದೆಹಲಿ -110001
ತಲ್ಕಾಟೋರಾ ಒಳಾಂಗಣ ಕ್ರೀಡಾಂಗಣ, ಅನೆಕ್ಸ್ ಕಟ್ಟಡ,
ನವದೆಹಲಿ -110001
Job Overview
- No. of posts
- 217
- Start Date
- 18 ಸೆಪ್ಟೆಂಬರ್ 2021
- End Date
- 2 ನವೆಂಬರ್ 2021
- Employment Type
- FULL_TIME
- Organization
- KPSC Vaani (Website)
- Location
- India, KA,
Selection Procedure:
ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯ ಮೂಲಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವದು.
Qualification:
- ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ಅಂಗೀಕೃತ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ (SSLC) ಮತ್ತು ಸಂಬಂಧಿತ ಟ್ರೇಡ್(ವಿಭಾಗ)ನಲ್ಲಿ ITI ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit:
- ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಯಮಗಳ ಪ್ರಕಾರ ವಯೋಮಿತಿಯನ್ನು ಹೊಂದಿರಬೇಕು.
* ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.