SSLC ಪೂರೈಸಿದ ಅಭ್ಯರ್ಥಿಗಳಿಗಾಗಿ ನೌಕಾಪಡೆಯಲ್ಲಿ ಖಾಲಿ ಇರುವ ನಾವಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
|
Job Overview
- No. of posts
- 400
- Start Date
- 26 ಜುಲೈ 2019
- End Date
- 1 ಆಗಸ್ಟ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ), ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆಮಾಡಲಾಗುತ್ತದೆ.
* ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು 7 ನಿಮಿಷದಲ್ಲಿ 1.6 ಕಿಲೋಮೀಟರ್ ಓಡಬೇಕಿರುತ್ತದೆ.
* ಸಿಬಿಟಿಯಲ್ಲಿ 50 ಅಂಕಗಳ 50 ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ. ಸೈನ್ಸ್, ಮ್ಯಾಥ್ಸ್, ಜನರಲ್ ನಾಲೆಡ್ಜ್ ಗೆ ಸಂಬಂಧಪಟ್ಟ ಪ್ರಶ್ನೆಗಳು ಇರುತ್ತವೆ. ಅಂದರೆ, ಹತ್ತನೇ ತರಗತಿ ಪಠ್ಯವನ್ನಾಧರಿಸಿದ ಪ್ರಶ್ನೆ ಗಳಾಗಿರುತ್ತವೆ. 30 ನಿಮಿಷಗಳ ಕಾಲ ಈ ಪರೀಕ್ಷೆ ನಡೆಯಲಿದೆ. ಇದರಲ್ಲಿ ತೇರ್ಗಡೆಯಾದವರು ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಎದುರಿಸಬೇಕು. 2019ರ ಸೆಪ್ಟೆಂಬರ್ ನಲ್ಲಿ ಪರೀಕ್ಷೆ ನಡೆಯಲಿದೆ. ಆಯ್ಕೆಯಾದವರಿಗೆ 2020ರ ಏಫ್ರಿಲ್ ನಿಂದ INS ಚಿಲ್ಕಾದಲ್ಲಿ 15 ವಾರಗಳ ತರಬೇತಿ ಆರಂಭವಾಗುತ್ತದೆ.

Qualification:
SSLC ತೇರ್ಗಡೆಯಾಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
Fee:
* ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ನಿಗದಿಪಡಿಸಲಾಗಿಲ್ಲ.
* ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 250 ರೂ. ಪಾವತಿಸಬೇಕು.
- ನೆಟ್ ಬ್ಯಾಂಕಿಗ್ /ವೀಸಾ /ಮಾಸ್ಟರ್ ಕಾರ್ಡ್ /ರೂಪೇ /ಕ್ರೆಡಿಟ್ /ಡೆಬಿಟ್ ಕಾರ್ಡ್ ಗಳ ಮೂಲಕ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
* ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 250 ರೂ. ಪಾವತಿಸಬೇಕು.
- ನೆಟ್ ಬ್ಯಾಂಕಿಗ್ /ವೀಸಾ /ಮಾಸ್ಟರ್ ಕಾರ್ಡ್ /ರೂಪೇ /ಕ್ರೆಡಿಟ್ /ಡೆಬಿಟ್ ಕಾರ್ಡ್ ಗಳ ಮೂಲಕ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
Age Limit:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2000 ನೇ ಇಸವಿ ಏಪ್ರಿಲ್ 1 ಮತ್ತು 2003 ನೇ ಇಸವಿಯ ಮಾರ್ಚ್ 31ರ ನಡುವೆ ಜನಿಸಿರಬೇಕು. ಇದರೊಂದಿಗೆ ಅಭ್ಯರ್ಥಿಗಳು ಎತ್ತರ 157 ಸೆಂ.ಮೀ ಹೊಂದಿರಬೇಕಾಗಿರುವುದು ಕಡ್ಡಾಯ.
ನಿಮ್ಮ ಮೊಬೈಲ್ ಫೋನಿಗೆ ಬೇಕಾದ ಅತ್ಯವಶ್ಯಕ ಉಪಕರಣಗಳನ್ನು ಅತಿ ಕಡಿಮೆ ಬೆಲೆಗೆ amazon ಜಾಲತಾಣದಿಂದ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.