ಭಾರತೀಯ ನೌಕಾಪಡೆಯಲ್ಲಿ 217 ಎಸ್‌ಎಸ್‌ಸಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ನೌಕಾಪಡೆಯಲ್ಲಿ 217 ಎಸ್‌ಎಸ್‌ಸಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ
Published by Tajabi Pathan
22 ಅಕ್ಟೋಬರ್ 2022 Others
ಭಾರತೀಯ ನೌಕಾಪಡೆಯಲ್ಲಿ 217 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 21/10/2022 ರಿಂದ 6/11/2022 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 
 - ಸಾಮಾನ್ಯ ಸೇವೆ / ಹೈಡ್ರೊ ಕೇಡರ್ - 56 ಹುದ್ದೆಗಳು
 - ಏರ್ ಟ್ರಾಫಿಕ್ ಕಂಟ್ರೋಲರ್ - 5 ಹುದ್ದೆಗಳು 
 - ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ - 15 ಹುದ್ದೆಗಳು 
 - ಪೈಲಟ್ - 25 ಹುದ್ದೆಗಳು
 - ಲಾಜಿಸ್ಟಿಕ್ಸ್ - 20 ಹುದ್ದೆಗಳು
 - ಶಿಕ್ಷಣ - 12 ಹುದ್ದೆಗಳು
 - ಎಂಜಿನಿಯರಿಂಗ್ ಶಾಖೆ [ಸಾಮಾನ್ಯ ಸೇವೆ (GS)] - 25 ಹುದ್ದೆಗಳು
 - ಎಲೆಕ್ಟ್ರಿಕಲ್ ಶಾಖೆ [ಸಾಮಾನ್ಯ ಸೇವೆ (GS)] - 45 ಹುದ್ದೆಗಳು
 - ನೇವಲ್ ಕನ್ಸ್ಟ್ರಕ್ಟರ್ - 14 ಹುದ್ದೆಗಳು 
 - ಒಟ್ಟು 217 ಹುದ್ದೆಗಳು
Job Overview
No. of posts
217
Start Date
21 ಅಕ್ಟೋಬರ್ 2022
End Date
6 ನವೆಂಬರ್ 2022
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Selection Procedure:

ಭಾರತೀಯ ನೌಕಾಪಡೆ ನೇಮಕಾತಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

Qualification:

ಭಾರತೀಯ ನೌಕಾಪಡೆ ನೇಮಕಾತಿಯ ವಿವಿಧ ಹುದ್ದೆಗಳಿಗೆ BE/B.Tech/ M.Tech/ MSC/ MBA/ BSC ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

Age Limit:
 ಭಾರತೀಯ ನೌಕಾಪಡೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ 2 ಜೂಲೈ1996 ರಿಂದ 1 ಜನವರಿ 2004 ರ ನಡುವೆ  ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
To Download the Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.