ಭಾರತೀಯ ವಾಯುಪಡೆಯಲ್ಲಿ (IAF) ಗ್ರೂಪ್ ಸಿ ನಾಗರಿಕ (Group C Civilian) ವೃಂದದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆಯಲ್ಲಿ (IAF) ಗ್ರೂಪ್ ಸಿ ನಾಗರಿಕ (Group C Civilian) ವೃಂದದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
25 ಜುಲೈ 2021 Others State
Tags: ITI PUC SSLC
- ಭಾರತೀಯ ಸಶಸ್ತ್ರ ಪಡೆಗಳ ಅಂಗವಾಗಿರುವ, ಸಿಬ್ಬಂದಿ ಮತ್ತು ವಿಮಾನ ಸ್ವತ್ತುಗಳ ಪೂರಕತೆಯಲ್ಲಿ ವಿಶ್ವದ ವಾಯುಪಡೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿರುವ 'ಭಾರತೀಯ ವಾಯುಪಡೆ'ಯಲ್ಲಿ (IAF) ಖಾಲಿ ಇರುವ ಗ್ರೂಪ್ ಸಿ ನಾಗರಿಕ (Group C Civilian) ವೃಂದದ ವಿವಿಧ ಹುದ್ದೆಗಳಿಗೆ ಜಾಹೀರಾತು ದಿನಾಂಕ: 24 ರಿಂದ 30-07-2021  ರಂದು ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮುಖಾಂತರ ಕೊನೆಯ ದಿನಾಂಕ : ಜಾಹೀರಾತಿನ ದಿನಾಂಕದಿಂದ 30 ದಿನಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

- ಹುದ್ದೆಗಳ ವಿವರ :
* ಕುಕ್ (ಸಾಮಾನ್ಯ ದರ್ಜೆ) - 05
* ಮೆಸ್ ಸಿಬ್ಬಂದಿ - 09
* ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ - 18
* ಹೌಸ್ ಕೀಪಿಂಗ್ ಸಿಬ್ಬಂದಿ - 15
* ಹಿಂದಿ ಟೈಪಿಸ್ಟ್ - 03
* ವಿಭಾಗದ ಗುಮಾಸ್ತ - 10
* ಅಂಗಡಿ ಕೀಪರ್ - 03
* ಕಾರ್ಪೆಂಟರ್ -03
* ಪೇಂಟರ್ - 01
* ಅಂಗಡಿ ಕೀಪರ್ - 03
* ಸೂಪರ್‌ಡೆಂಟ್ (ಅಂಗಡಿ) - 15 
 
Job Overview
No. of posts
85
Start Date
24 ಜುಲೈ 2021
End Date
28 ಆಗಸ್ಟ್ 2021
Employment Type
FULL_TIME
Organization
KPSC Vaani (Website)
Location
India, KA,
Selection Procedure:
- ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ (PFT) ಅನುಸಾರವಾಗಿರುತ್ತದೆ.
Qualification:
- ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ ಇಂಟೆರ್ ಮೀಡಿಯೇಟ್ ಅಥವಾ SSLC (10th), ITI ವಿದ್ಯಾರ್ಹತೆಯನ್ನು ಪಡೆದಿರಬೇಕು ಹಾಗೂ 2 ಅಥವಾ 3 ವರ್ಷದ  ಸೇವಾನುಭವವನ್ನು ಹೊಂದಿರಬೇಕು.
Age Limit:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ಹಾಗೂ ಗರಿಷ್ಠ 25 ಆಗಿರುತ್ತದೆ. 
ಸರ್ಕಾರದ ಸೂಚನೆಯಂತೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ  ಅನ್ವಯಿಸುತ್ತದೆ 
To Download the Official Notification
Related Tags: ITI PUC SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.