ಭಾರತೀಯ ವಾಯುಪಡೆಯಲ್ಲಿ ವಿವಿಧ ವಿಭಾಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Basavaraj Halli
21 ಜೂನ್ 2020
Others
Job Overview
- No. of posts
- 256
- Start Date
- 21 ಜೂನ್ 2020
- End Date
- 14 ಜುಲೈ 2020
- Employment Type
- FULL_TIME
- Organization
- KPSC Vaani (Website)
- Location
- Across India, KA,
Qualification:
* ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರದಲ್ಲಿ ಕನಿಷ್ಠ 50 ಶೇಕಡಾ ಅಂಕಗಳೊಂದಿಗೆ PUC ಪಾಸಾಗೋರಬೇಕು.
* ಪದವಿ ಅಥವಾ ಬಿಇ / ಬಿ ಟೆಕ್ ಪದವಿ ಅಥವಾ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ ಅಸೋಸಿಯೇಟ್ ಮೆಂಬರ್‌ಶಿಪ್ ಆಫ್ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಅಥವಾ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ವಿಭಾಗ ಎ ಮತ್ತು ಬಿ ಪರೀಕ್ಷೆಯನ್ನು ಅಭ್ಯರ್ಥಿಗಳು ಪಾಸಾಗಿರಬೇಕು
* ಪದವಿ ಅಥವಾ ಸ್ನಾತಕೋತ್ತರ ಪದವಿ (ಸಂಬಂಧಿತ ವಿಷಯಗಳು)

Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ರೂಪಾಯಿ 250 ಅರ್ಜಿ ಶುಲ್ಕ ಪಾವತಿಸಬೇಕು
Age Limit:
ದಿನಾಂಕ 01-07-2021ರಂತೆ ಈ ಕೆಳಗಿನಂತಿರುತ್ತದೆ.
ಫ್ಲೈಯಿಂಗ್ ಶಾಖೆಗಾಗಿ(ಹಾರಾಟ ವಿಭಾಗ) :
- ಕನಿಷ್ಠ ವಯಸ್ಸು: 20 ವರ್ಷಗಳು
- ಗರಿಷ್ಠ ವಯಸ್ಸು: 24 ವರ್ಷಗಳು
* ಅಭ್ಯರ್ಥಿಗಳು 02-07-1997 ರಿಂದ 01-07-2001ರ ನಡುವೆ ಜನಿಸಿರಬೇಕು.
ಗ್ರೌಂಡ್ ವರ್ಕ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಶಾಖೆ:
- ಕನಿಷ್ಠ ವಯಸ್ಸು: 20 ವರ್ಷಗಳು
- ಗರಿಷ್ಠ ವಯಸ್ಸು: 26 ವರ್ಷಗಳು
* ಅಭ್ಯರ್ಥಿಗಳು 02-07-1995 ರಿಂದ 01-07-2001ರ ನಡುವೆ ಜನಿಸಿದ ಜನಿಸರಬೇಕು.

Apply online
To Buy: ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.