ಭಾರತೀಯ ವಾಯುಪಡೆಯಲ್ಲಿ (IAF) ಗ್ರೂಪ್ ಸಿ ನಾಗರಿಕ (Group C Civilian) ವೃಂದದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ರಾಜ್ಯದಲ್ಲೂ ಖಾಲಿ ಇವೆ ಹುದ್ದೆಗಳು
Published by Rukmini Krushna Ganiger
02 ಸೆಪ್ಟೆಂಬರ್ 2021
Others
- ಭಾರತೀಯ ಸಶಸ್ತ್ರ ಪಡೆಗಳ ಅಂಗವಾಗಿರುವ, ಸಿಬ್ಬಂದಿ ಮತ್ತು ವಿಮಾನ ಸ್ವತ್ತುಗಳ ಪೂರಕತೆಯಲ್ಲಿ ವಿಶ್ವದ ವಾಯುಪಡೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿರುವ 'ಭಾರತೀಯ ವಾಯುಪಡೆ' (IAF) ಯ ವಿವಿಧ ವಾಯುಪಡೆ ನಿಲ್ದಾಣಗಳು/ಘಟಕಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ನಾಗರಿಕ (Group 'C' Civilian) ವೃಂದದ ವಿವಿಧ ಹುದ್ದೆಗಳಿಗೆ ಜಾಹೀರಾತು ದಿನಾಂಕ: 02-09-2021 ರಂದು ಅರ್ಜಿ ಆಹ್ವಾನಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮುಖಾಂತರ ಕೊನೆಯ ದಿನಾಂಕ : ಜಾಹೀರಾತಿನ ದಿನಾಂಕದಿಂದ 30 ದಿನಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮುಖಾಂತರ ಕೊನೆಯ ದಿನಾಂಕ : ಜಾಹೀರಾತಿನ ದಿನಾಂಕದಿಂದ 30 ದಿನಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
- ಹುದ್ದೆಗಳ ವಿವರ :
* ಕುಕ್ (ಸಾಮಾನ್ಯ ದರ್ಜೆ) - 23.
* ಮೆಸ್ ಸಿಬ್ಬಂದಿ - 01.
* ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ - 103.
* ಹೌಸ್ ಕೀಪಿಂಗ್ ಸಿಬ್ಬಂದಿ - 23.
* ಹಿಂದಿ ಟೈಪಿಸ್ಟ್ - 03.
* ವಿಭಾಗದ ಗುಮಾಸ್ತ - 10.
* ಕಾರ್ಪೆಂಟರ್ -03.
* ಪೇಂಟರ್ - 02.
* ಅಂಗಡಿ ಕೀಪರ್ - 06.
* ಸೂಪರ್‌ಡೆಂಟ್ (ಅಂಗಡಿ) - 03.
Job Overview
- No. of posts
- 174
- Start Date
- 2 ಸೆಪ್ಟೆಂಬರ್ 2021
- End Date
- 1 ಅಕ್ಟೋಬರ್ 2021
- Employment Type
- FULL_TIME
- Organization
- KPSC Vaani (Website)
- Location
- India, KA,
Selection Procedure:
- ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ (PFT) ಅನುಸಾರವಾಗಿರುತ್ತದೆ.
Qualification:
- ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ ಇಂಟೆರ್ ಮೀಡಿಯೇಟ್ ಅಥವಾ SSLC (10th), ITI , ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು ಹಾಗೂ 01 ಅಥವಾ 02 ವರ್ಷದ ಸೇವಾನುಭವವನ್ನು ಹೊಂದಿರಬೇಕು.
Age Limit:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ಹಾಗೂ ಗರಿಷ್ಠ 25 ಆಗಿರುತ್ತದೆ.
ಸರ್ಕಾರದ ಸೂಚನೆಯಂತೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ
ಸರ್ಕಾರದ ಸೂಚನೆಯಂತೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.