ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಂಸ್ಥೆಯಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Tags: Degree PG
Published by: Hanamant Katteppanavar
|
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಂಸ್ಥೆಯಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (IBPS) ಒಂದು ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಸಂಸ್ಥೆಯಾಗಿದ್ದು,  ಪ್ರಸ್ತುತ ಸಂಸ್ಥೆಯು ಖಾಲಿ ಇರುವ ಎನಾಲಿಸ್ಟ್ ಪ್ರೋಗ್ರಾಮರ್ಗಳು, ಐಟಿ ಸಿಸ್ಟಮ್ಸ್ ಸಪೋರ್ಟ್ ಎಂಜಿನಿಯರ್ ಮತ್ತು ಐಟಿ ಎಂಜಿನಿಯರ್‌ಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಜನವರಿ 16, 2021 ರಂದು ಪ್ರಾರಂಭಗೊಂಡು ಮತ್ತು ಫೆಬ್ರುವರಿ 8 2021 ರಂದು ಮುಕ್ತಾಯಗೊಳ್ಳುತ್ತದೆ. ಈ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳನ್ನು ಭಾರತದ ಮುಂಬೈ, ಮಹಾರಾಷ್ಟ್ರದಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಪೋಸ್ಟ್ ಮಾಡಲಾಗುವುದು.

* ಹುದ್ದೆಗಳ ವಿವರ : 
- ಎನಾಲಿಸ್ಟ್ ಪ್ರೋಗ್ರಾಮರ್ - 03
- ಐಟಿ ಸಿಸ್ಟಮ್ಸ್ ಸಪೋರ್ಟ್ ಎಂಜಿನಿಯರ್ - 01
- ಐಟಿ ಎಂಜಿನಿಯರ್ (ಡೇಟಾ ಸೆಂಟರ್) - 02
ಒಟ್ಟು ಹುದ್ದೆಗಳು - 06

Job Overview
No. of posts
6
Start Date
16 ಜನವರಿ 2021
End Date
8 ಫೆಬ್ರುವರಿ 2021
Employment Type
FULL_TIME
Organization
KPSC Vaani (Website)
Location
KA,
Selection Procedure:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗವುದು.
Qualification:
ಹುದ್ದೆಗನುಗುಣವಾಗಿ BE, B.Tech, MCA, M.Sc (IT/CS)‌ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Fee:
ಅರ್ಜಿ ಸಲ್ಲಿಸಬಯಸುವ ಎಲ್ಲ ಅಭ್ಯರ್ಥಿಗಳು -1,000 /- ರೂ ಗಳ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.
Age Limit:
- ದಿನಾಂಕ ಜನವರಿ 1, 2021 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳು ಕನಿಷ್ಠ- 21 ವರ್ಷಗಳನ್ನೂ ಪೂರೈಸಿರಬೇಕು, ಮತ್ತು ಗರಿಷ್ಠ -35 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
To Download the official notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.