ಬ್ಯಾಂಕಿಂಗ್ ಸಿಬಂದ್ದಿ ಆಯ್ಕೆ ಸಂಸ್ಥೆಯು(IBPS) 2019 ನೇ ಸಾಲಿನಲ್ಲಿ ಪ್ರೋಬಟಿನರಿ ಆಫೀಸರ್ಸ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ
|
Job Overview
- No. of posts
- 4336
- Start Date
- 7 ಆಗಸ್ಟ್ 2019
- End Date
- 28 ಆಗಸ್ಟ್ 2019
- Employment Type
- FULL_TIME
- Organization
- KPSC Vaani (Website)
- Location
- ಭಾರತದಾದ್ಯಂತ, KA,
Selection Procedure:
ಈ ಕೆಳಕಂಡ ಮೂರು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ
* ಪ್ರಾಥಮಿಕ ಪರೀಕ್ಷೆ
* ಮುಖ್ಯ ಪರೀಕ್ಷೆ
* ಸಂದರ್ಶನ
* ಪ್ರಾಥಮಿಕ ಪರೀಕ್ಷೆ
* ಮುಖ್ಯ ಪರೀಕ್ಷೆ
* ಸಂದರ್ಶನ
Qualification:
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು
Fee:
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಶುಲ್ಕ ಪಾವತಿಸಬೇಕಾಗಿದ್ದು, ರೂಪಾಯಿ 600/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
* SC/ ST/ PWBD ಅಭ್ಯರ್ಥಿಗಳಿಗೆ ರೂಪಾಯಿ 100 /- ಶುಲ್ಕ ನಿಗದಿಪಡಿಸಲಾಗಿದೆ
* SC/ ST/ PWBD ಅಭ್ಯರ್ಥಿಗಳಿಗೆ ರೂಪಾಯಿ 100 /- ಶುಲ್ಕ ನಿಗದಿಪಡಿಸಲಾಗಿದೆ
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿಯು 20 ವರ್ಷ ಮತ್ತು ಗರಿಷ್ಠ ವಯೋಮಿತಿಯು 30 ವರ್ಷಗಳಾಗಿವೆ
* ಮೀಸಲಾತಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದ್ದು ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು
* ಮೀಸಲಾತಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದ್ದು ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು
ಈ ರಕ್ಷಾ ಬಂಧನದಲ್ಲಿ ಉತ್ತಮ ದರ್ಜೆಯ ರಾಖಿಗಳನ್ನು amazon ನಿಂದ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.