ಹಾವೇರಿ ಜಿಲ್ಲೆಯ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ ವಿವಿಧ ಶಿಕ್ಷಕ ಹುದ್ದೆಗಳ ನೇಮಕಕ್ಕೆ ನೇರ ಸಂದರ್ಶನ

Tags: Degree PG PUC
Published by: Hanamant Katteppanavar
|
ಹಾವೇರಿ ಜಿಲ್ಲೆಯ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ ವಿವಿಧ ಶಿಕ್ಷಕ ಹುದ್ದೆಗಳ ನೇಮಕಕ್ಕೆ ನೇರ ಸಂದರ್ಶನ
ಹಾವೇರಿ ಜಿಲ್ಲೆಯ ನವಚೇತನ ಫೌಂಡೇಶನನ ಅಧೀನಕ್ಕೊಳಪಡುವ ಕರ್ನಾಟಕ ಪಬ್ಲಿಕ್ ಸ್ಕೂಲ್, ಹಾವೇರಿ ಇಲ್ಲಿ 2020-21 ನೇ ಶೈಕ್ಷಣಿಕ ವರ್ಷಕ್ಕೆ ಖಾಲಿ ಇರುವ ವಿವಿಧ ಶಿಕ್ಷಕ ಹುದ್ದೆಗಳಿಗೆ  ನೇರ ಸಂದರ್ಶನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿಸಲಾಗಿದೆ. 
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ದಿನಾಂಕ 08 ನವೆಂಬರ್ 2020 ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು. 
ಈ ನೇಮಕಾತಿಯ ಕುರಿತು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ. 
 
ಹುದ್ದೆಯ ವಿವರ :
- ನರ್ಸರಿ : NTC /TCH   
- ಪ್ರೈಮರಿ ಮತ್ತು ಹೈ ಸ್ಕೂಲ್ : PUC , D .Ed - ಎಲ್ಲ ವಿಷಯಗಳಿಗೆ
                                      B.A, M.A + B .Ed - ಇಂಗ್ಲಿಷ್ ಮತ್ತು ಹಿಂದಿ 
                                      BCA /MCA - computer science 
                                      B .Sc , M .Sc + B .Ed - ಗಣಿತ ಮತ್ತು ವಿಜ್ಞಾನ 
- PE Teacher :  B.A, B.P.Ed ಅಥವಾ M.P.Ed 
- Music and craft Teachers
Job Overview
End Date
8 ನವೆಂಬರ್ 2020
Employment Type
FULL_TIME
Organization
KPSC Vaani (Website)
Location
KA,
Selection Procedure:
- ನೇರ ಸಂದರ್ಶನ:  08-11-2020 ರಂದು ಮುಂಜಾನೆ 10  ಘಂಟೆಯಿಂದ ನೇರ ಸಂದರ್ಶನ ನಡೆಯುವುದು
Qualification:
ಹುದ್ದೆಗಳಿಗನುಗುಣವಾಗಿ NTC ,TCH, PUC, D.Ed, B.A, M.A + B .Ed, BCA, MCA, B.Sc, M.Sc, B.P.Ed or M.P.Ed ವಿದ್ಯಾರ್ಹತೆಯನ್ನು ಹೊಂದಿರಬೇಕು 
To Download the official notification
Related Tags: Degree PG PUC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.