ಹಾವೇರಿ ಜಿಲ್ಲೆಯಲ್ಲಿರುವ ಶಿಗ್ಗಾಂವ್ ನಗರದಲ್ಲಿರುವ (CBSE) ಶಾಲೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Rukmini Krushna Ganiger
03 ಆಗಸ್ಟ್ 2021
Others
State
- ಹುದ್ದೆಗಳ ವಿವರ :
* ಮ್ಯಾಥಮೆಟಿಕ್ಸ್ ಶಿಕ್ಷಕ/ ಶಿಕ್ಷಕಿಯರು - 02
* ಸೈನ್ಸ್ ಶಿಕ್ಷಕ/ ಶಿಕ್ಷಕಿಯರು - 02
* ಇಂಗ್ಲೀಷ್ ಶಿಕ್ಷಕ/ ಶಿಕ್ಷಕಿಯರು - 03
* ಸೋಶಿಯಲ್ ಸೈನ್ಸ್ ಶಿಕ್ಷಕ/ ಶಿಕ್ಷಕಿಯರು- 01
* ಹಿಂದಿ ಶಿಕ್ಷಕ/ ಶಿಕ್ಷಕಿಯರು - 03
* ದೈಹಿಕ ಶಿಕ್ಷಕ/ ಶಿಕ್ಷಕಿಯರು - 01
* ಕಂಪ್ಯೂಟರ್ ಸಹಶಿಕ್ಷಕ/ ಶಿಕ್ಷಕಿಯರು - 02
Job Overview
- No. of posts
- 14
- End Date
- 8 ಸೆಪ್ಟೆಂಬರ್ 2021
- Employment Type
- FULL_TIME
- Organization
- KPSC Vaani (Website)
- Location
- Karnataka, KA,
Qualification:
- ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಸಂಬಂಧಿತ ಶಿಕ್ಷಣ ವಿಷಯವಾರು ಪದವಿ/ ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರುವ ಹಾಗೂ ಸೇವಾನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.