ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನ

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Surekha Halli
23 ಏಪ್ರಿಲ್ 2020 Others
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ದಿನಾಂಕ: 28 ಏಪ್ರಿಲ್ 2020 ರ ಒಳಗಾಗಿ ಸಲ್ಲಿಸತಕ್ಕದ್ದು. * ಹುದ್ದೆಗಳ ವಿವರ : - ಪ್ರಾಧ್ಯಾಪಕರು - ಸಹ ಪ್ರಾಧ್ಯಾಪಕರು - ಸಹಾಯಕ ಪ್ರಾಧ್ಯಾಪಕರು - ಹಿರಿಯ ಸ್ಥಾನಿಕ ವೈದ್ಯರು - ಕಿರಿಯ ಸ್ಥಾನಿಕ ವೈದ್ಯರು - ಟ್ಯೂಟರ್
Job Overview
No. of posts
76
Start Date
23 ಎಪ್ರಿಲ್ 2020
End Date
28 ಎಪ್ರಿಲ್ 2020
Employment Type
FULL_TIME
Organization
KPSC Vaani (Website)
Location
KA,
Fee:
- ರೂ. 500 / - ಡಿಡಿಯನ್ನು ಅರ್ಜಿಯೊಂದಿಗೆ, ವೈಯಕ್ತಿಕವಾಗಿ ಅಥವಾ ಅಂಚೆ ಮೂಲಕ 28-04-2020 ಸಂಜೆ 4.00 ಗಂಟೆಯ ಒಳಗಾಗಿ ನಿರ್ದೇಶಕ, ಜಿಮ್ಸ್, ಗದಗ ಕಚೇರಿಗೆ ಸಲ್ಲಿಸಬೇಕು.

- ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
To view official notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.