ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by Surekha Halli
30 ಸೆಪ್ಟೆಂಬರ್ 2020
Others
Central
ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದಲ್ಲಿ ಖಾಲಿಯಿರುವ ಈ ಕೆಳಗೆ ವಿವರಿಸಲಾದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ 02-11-2020 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೆಕು.
* ಹುದ್ದೆಗಳ ವಿವರ :
- ಅಡ್ವೈಸರ್ - 01
- ಡೈರೆಕ್ಟರ್ - 04
- ಜಾಯಿಂಟ್ ಡೈರೆಕ್ಟರ್ -01
- ಡೆಪ್ಯುಟಿ ಡೈರೆಕ್ಟರ್ - 01
- ಅಸಿಸ್ಟೆಂಟ್ ಡೈರೆಕ್ಟರ್ - 01
- ಅಸಿಸ್ಟೆಂಟ್ ಡೈರೆಕ್ಟರ್ (ಟೆಕ್ನಿಕಲ್) - 08
- ಅಸಿಸ್ಟೆಂಟ್ ಡೈರೆಕ್ಟರ್ (OL) - 01
- ಅಡ್ಮಿನಿಸ್ಟ್ರೇಟಿವ್ ಆಫೀಸರ್ - 14
- ಅಸಿಸ್ಟೆಂಟ್ - 06
- ಸೀನಿಯರ್ ಮ್ಯಾನೇಜರ್ (IT) - 01
- ಮ್ಯಾನೇಜರ್ (IT) - 02
- ಸೀನಿಯರ್ ಮ್ಯಾನೇಜರ್ - 01
- ಮ್ಯಾನೇಜರ್ - 02
- ಡೆಪ್ಯುಟಿ ಮ್ಯಾನೇಜರ್ - 04
-ಸೀನಿಯರ್ ಪ್ರೈವೇಟ್ ಸೆಕ್ರೆಟರಿ - 04
- ಪರ್ಸನಲ್ ಸೆಕ್ರೆಟರಿ - 15
Job Overview
- No. of posts
- 66
- Start Date
- 28 ಸೆಪ್ಟೆಂಬರ್ 2020
- End Date
- 2 ನವೆಂಬರ್ 2020
- Employment Type
- FULL_TIME
- Organization
- KPSC Vaani (Website)
- Location
- Across India, KA,
Qualification:
- ಬಿ.ಇ ಅಥವಾ ಬಿ.ಟೆಕ್ / ಸ್ನಾತಕೋತ್ತರ ಪದವಿ / ಪಿಜಿ ಡಿಪ್ಲೊಮಾವನ್ನು ಪದವಿಯನ್ನು ಹೊಂದಿರಬೇಕು.
Age Limit:
-ಗರಿಷ್ಠ 56 ವರ್ಷ ವಯಸ್ಸನ್ನು ಮೀರಿರಬಾರದು.
Apply online
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.