ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ
Published by Bhagya R K
15 ಮೇ 2024 Others
Tags: Degree

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯಲ್ಲಿ ಖಾಲಿ ಇರುವ 25 ಟೆಕ್ನಿಷಿಯನ್ (ಡಿಪ್ಲೋಮ) ಅಪ್ರೆಂಟಿಸ್ ಮತ್ತು ಗ್ರ್ಯಾಜುಯೆಟ್ (ಡಿಗ್ರಿ) ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 21 ದಿನಗಳ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ : 25
ಗ್ರ್ಯಾಜುಯೆಟ್ (ಡಿಗ್ರಿ)  ಅಪ್ರೆಂಟಿಸ್ - 02
ಗ್ರ್ಯಾಜುಯೆಟ್ (ಡಿಗ್ರಿ)  ಅಪ್ರೆಂಟಿಸ್ - 03
ಗ್ರ್ಯಾಜುಯೆಟ್ (ಡಿಗ್ರಿ)  ಅಪ್ರೆಂಟಿಸ್ - 03
ಗ್ರ್ಯಾಜುಯೆಟ್ (ಡಿಗ್ರಿ)  ಅಪ್ರೆಂಟಿಸ್ - 02
ಟೆಕ್ನಿಷಿಯನ್ (ಡಿಪ್ಲೋಮ) ಅಪ್ರೆಂಟಿಸ್ - 05
ಟೆಕ್ನಿಷಿಯನ್ (ಡಿಪ್ಲೋಮ) ಅಪ್ರೆಂಟಿಸ್ -  04
ಟೆಕ್ನಿಷಿಯನ್ (ಡಿಪ್ಲೋಮ) ಅಪ್ರೆಂಟಿಸ್ - 05
ಟೆಕ್ನಿಷಿಯನ್ (ಡಿಪ್ಲೋಮ) ಅಪ್ರೆಂಟಿಸ್ - 01

Job Overview
No. of posts
25
Start Date
15 ಮೇ 2024
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು B.E / B.Tech / Diploma / Engineering ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

To Download Official Notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.