ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ
Published by Surekha Halli
23 ಮಾರ್ಚ್ 2021
Others
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ / ಹೊಸಕೋಟೆ / ದೊಡ್ಡಬಳ್ಳಾಪುರ / ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗಳ ಕೊವಿಡ 19 ಐಸೋಲೇಶನ್ ವಾರ್ಡ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಈ ಕೆಳಕಂಡ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಸೆಪ್ಟೆಂಬರ್- 2021 ರ ವರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ದಿನಾಂಕ :22-03-2021 ರಿಂದ 3 ದಿನಗಳವರೆಗೆ ಮಾತ್ರ ಹಮ್ಮಿಕೊಳ್ಳಲಾಗಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿಗಳೊಂದಿಗೆ ಬೆಳಿಗ್ಗೆ 11:00 ಗಂಟೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ :207, 2 ನೇ ಮಹಡಿ, ಬೀರಸಂದ್ರ ಗ್ರಾಮ, ವಿಶ್ವನಾಥಪುರ ಅಂಚೆ ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು ಇಲ್ಲಿ ಸಂಪರ್ಕಿಸುವುದು.
* ಹುದ್ದೆಗಳ ವಿವರ :
- ಅರವಳಿಕೆ ತಜ್ಞರು - 02
- ಫಿಜಿಷಿಯನ್ - 06
- ರೇಡಿಯೋಲಾಜಿಸ್ಟ್ - 02
- ಮಕ್ಕಳ ತಜ್ಞರು - 04
- ಮೆಡಿಕಲ್ ಆಫೀಸರ್ - 38
- ಶುಶ್ರೂಷಕರು - 65
- ಪ್ರಯೋಗಶಾಲಾ ತಂತ್ರಜ್ಞರು -07
- ಎಕ್ಸ್ ರೇ ತಂತ್ರಜ್ಞರು - 02
- ಫಾರ್ಮಸಿಸ್ಟ್ - 02
- ಗ್ರೂಪ್ ಡಿ ಸಿಬ್ಬಂದಿ - 34
- ಸ್ವಚ್ಛತಾ ಸಿಬ್ಬಂದಿ - 05
- ಭದ್ರತಾ ಸಿಬ್ಬಂದಿ - 03
Job Overview
- No. of posts
- 170
- Start Date
- 23 ಮಾರ್ಚ್ 2021
- End Date
- 24 ಮಾರ್ಚ್ 2021
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ, KA,
Selection Procedure:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಈ ಕೆಳಕಂಡ ವಿದ್ಯಾರ್ಹತೆಯನ್ನು ಹೊಂದಿರಬೇಕು
- MBBS, MD, DA, DMRD / MDRD / DCH DIPLOMA / DEGREE IN NURSING, DMLT / BSc IN LAB, DIPLOMA IN X-RAY TECHNOLOGY, DIPLOMA IN PHARMACY, SSLC PASS / FAIL ವಿದ್ಯಾರ್ಹತೆಯನ್ನು ಹೊಂದಿರಬೇಕು.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.