ಭಾರತ ಸರ್ಕಾರದ ರಾಷ್ಟ್ರೀಯ ಜನಗಣತಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ರಾಷ್ಟ್ರೀಯ ಜನಗಣತಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by Surekha Halli
09 ಏಪ್ರಿಲ್ 2020 Others
Tags: Degree
ಭಾರತ ಸರ್ಕಾರದ ರಾಷ್ಟ್ರೀಯ ಜನಗಣತಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ : 25-04-2020 ರ ಒಳಗಡೆ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆಗಳ ವಿವರ : * ಉಪ ರಿಜಿಸ್ಟ್ರಾರ್(C&T) - 08 * Addl. ನಿರ್ದೇಶಕ (EDP) - 02 * ಜನಗಣತಿ ಕಾರ್ಯಾಚರಣೆಗಳ ಜಂಟಿ ನಿರ್ದೇಶಕ - 19 * ಜಂಟಿ ನಿರ್ದೇಶಕ ((EDP) - 09 * ಸಹಾಯಕ ರಿಜಿಸ್ಟ್ರಾರ್ ಜನರಲ್ (ನಕ್ಷೆ) - 01 * ಉಪನಿರ್ದೇಶಕ - 13 * ನಕ್ಷೆ ಆಫೀಸರ್ - 04 * ಜನಗಣತಿ ಕಾರ್ಯಾಚರಣೆಗಳ ಸಹಾಯಕ ನಿರ್ದೇಶಕ (T)- 52 * ಸಹಾಯಕ ನಿರ್ದೇಶಕ - 55 * ಸಹಾಯಕ ನಿರ್ದೇಶಕ (ಅಡ್ಮಿನ್) - 01 * ಸಂಶೋಧನಾ ಅಧಿಕಾರಿ (ನಕ್ಷೆ) - 04 * ಸಂಖ್ಯಾಶಾಸ್ತ್ರೀಯ ತನಿಖಾಧಿಕಾರಿ ಗ್ರೇಡ್ 1- 200 * ಹಿರಿಯ ಭೂಗೋಳಶಾಸ್ತ್ರಜ್ಞರು - 07 * ಕಾರ್ಯನಿರ್ವಾಹಕ ಅಧಿಕಾರಿ(Census) - 18 ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
Job Overview
No. of posts
389
Start Date
9 ಎಪ್ರಿಲ್ 2020
End Date
25 ಎಪ್ರಿಲ್ 2020
Employment Type
FULL_TIME
Organization
KPSC Vaani (Website)
Location
KA,
To view official notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.