ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಯಲ್ಲಿ ಖಾಲಿ ಇರುವ ವಿವಿಧ 118 ಹುದ್ದೆಗಳಿಗ ನೇಮಕಕ್ಕೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Published by: Bhagya R K
|
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಯಲ್ಲಿ ಖಾಲಿ ಇರುವ ವಿವಿಧ 118 ಹುದ್ದೆಗಳಿಗ ನೇಮಕಕ್ಕೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSC) ಯಲ್ಲಿ ಖಾಲಿ ಇರುವ 118 ಅಸಿಸ್ಟೆಂಟ್ ಸೆಕ್ರೆಟರಿ (ಅಡ್ಮಿನಿಸ್ಟ್ರೇಷನ್), ಅಸಿಸ್ಟೆಂಟ್ ಸೆಕ್ರೆಟರಿ (ಅಕ್ಯಾಡೆಮಿಕ್ಸ್), ಅಸಿಸ್ಟೆಂಟ್ ಸೆಕ್ರೆಟರಿ (ಟ್ರೇನಿಂಗ), ಅಕೌಂಟ್ಸ್ ಆಫೀಸರ್ ಮತ್ತು ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ  ಪ್ರಾರಂಭ ದಿನಾಂಕ 12 ಮಾರ್ಚ್ 2024 ಹಾಗೂ ಕೊನೆಯ ದಿನಾಂಕ 11 ಏಪ್ರಿಲ್ 2024ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. 

ಹುದ್ದೆಗಳ ವಿವರ : 118  
ಅಸಿಸ್ಟೆಂಟ್ ಸೆಕ್ರೆಟರಿ (ಅಡ್ಮಿನಿಸ್ಟ್ರೇಷನ್) - 18
ಅಸಿಸ್ಟೆಂಟ್ ಸೆಕ್ರೆಟರಿ (ಅಕ್ಯಾಡೆಮಿಕ್ಸ್ ) - 16
ಅಸಿಸ್ಟೆಂಟ್ ಸೆಕ್ರೆಟರಿ (ಸ್ಕಿಲ್ ಎಜುಕೇಶನ್) - 08
ಅಸಿಸ್ಟೆಂಟ್ ಸೆಕ್ರೆಟರಿ (ಟ್ರೇನಿಂಗ) - 22
ಅಕೌಂಟ್ಸ್ ಆಫೀಸರ್ -  03
ಜೂನಿಯರ್ ಇಂಜಿನಿಯರ್ - 17
ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ - 07
ಅಕೌಂಟೆಂಟ್ - 07
ಜೂನಿಯರ್ ಅಕೌಂಟೆಂಟ್ - 20

Job Overview
No. of posts
118
Start Date
12 ಮಾರ್ಚ್ 2024
End Date
11 ಎಪ್ರಿಲ್ 2024
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.