ಅರ್ಜಿ ಸಲ್ಲಿಸಲು ಇಂದು ಕೊನೆ ದಿನ | ಭಾರತೀಯ ಸೇನೆ ಸೇರುವವರಿಗೆ ಸುವರ್ಣಾವಕಾಶ ಬೆಳಗಾವಿ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ

Tags: PUC SSLC
Published by: Hanamant Katteppanavar
|
ಅರ್ಜಿ ಸಲ್ಲಿಸಲು ಇಂದು ಕೊನೆ ದಿನ | ಭಾರತೀಯ ಸೇನೆ ಸೇರುವವರಿಗೆ ಸುವರ್ಣಾವಕಾಶ ಬೆಳಗಾವಿ ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಹೊಂದಿದ ರಾಜ್ಯದ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ ಒದಗಿ ಬಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗಿದ್ದು, ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. 
ಈಗಾಗಲೇ ಈ ನೇಮಕಾತಿ ರ್ಯಾಲಿಯಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನೇಮಕಾತಿ ರ್ಯಾಲಿಯು ಕರ್ನಾಟಕದ ಜಿಲ್ಲೆಗಳಾದ ಬೆಳಗಾಂ, ಬೀದರ್, ಗುಲ್ಬರ್ಗಾ, ಕೊಪ್ಪಲ್, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ.

ಹುದ್ದೆಗಳ ವಿವರಗಳು : 
* ಸೋಲ್ಜರ್ ಜನರಲ್ ಡ್ಯೂಟಿ
* ಸೋಲ್ಜರ್ ಟೆಕ್ನಿಕಲ್
* ಸೋಲ್ಜರ್ ಟೆಕ್ನಿಕಲ್ (Aviation/Ammunition Examiner)
* ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್  (AMC)/Nursing Assistant Veterinary (NA VET)
* ಸೋಲ್ಜರ್ Clerk/Store Keeper/ Technical/ Inventory Management 
* ಸೋಲ್ಜರ್ ಟ್ರೇಡ್ ಮ್ಯಾನ್ 10th pass
* ಸೋಲ್ಜರ್ ಟ್ರೇಡ್ ಮ್ಯಾನ್ 8th pass

* COVID-19 ಸಾಂಕ್ರಾಮಿಕ ಪರಿಸ್ಥಿತಿಯ ನಂತರ ಫೆಬ್ರವರಿ 01 ರಿಂದ 2021 ರ ಮಾರ್ಚ್ 31 ರ ಒಳಗೆ ರ್ಯಾಲಿಯ ನಿಖರವಾದ ದಿನಾಂಕಗಳು ಪ್ರಕಟಣೆಯಾಗಲಿವೆ.
* ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 05 ರಿಂದ 20 ಜನವರಿ 2021 ರವರೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
* ರ್ಯಾಲಿ ನಡೆಯುವ ದಿನಾಂಕಕ್ಕೆ ಒಂದು ವಾರ ಮೊದಲು ರ್ಯಾಲಿಗಾಗಿ ಅಡ್ಮಿಟ್ ಕಾರ್ಡ್‌ಗಳನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವದು.

Job Overview
Start Date
5 ಡಿಸೆಂಬರ್ 2020
End Date
20 ಜನವರಿ 2021
Employment Type
FULL_TIME
Organization
KPSC Vaani (Website)
Location
KA,
Selection Procedure:
- ಹುದ್ದೆಗೆ ಅನುಸಾರವಾಗಿ ದೈಹಿಕ ಪರೀಕ್ಷೆ, ಮೆಡಿಕಲ್ ಟೆಸ್ಟ್ ಮತ್ತು ಸಾಮರ್ಥ್ಯ ಪರೀಕ್ಷೆಯ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
Qualification:
- ಹುದ್ದೆಗಳಿಗೆ ಅನುಸಾರವಾಗಿ 8 ನೇ ತರಗತಿ, ಎಸ್,ಎಸ್, ಎಲ್, ಸಿ ಮತ್ತು ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Age Limit:
* ಸೋಲ್ಜರ್ ಜನರಲ್ ಡ್ಯೂಟಿ: 17 ½ ರಿಂದ 21 ವರ್ಷ ( ಅಭ್ಯರ್ಥಿಗಳು 01 Oct 1998 ರಿಂದ 01 Apr 2002 ರ ನಡುವೆ ಜನಿಸಿರಬೇಕು)

* ಉಳಿದ ಎಲ್ಲ ಹುದ್ದೆಗಳಿಗೆ : 17 ½ ರಿಂದ 23 ವರ್ಷ ( ಅಭ್ಯರ್ಥಿಗಳು 01 Oct 1996 ರಿಂದ 01 Apr 2002 ರ ನಡುವೆ ಜನಿಸಿರಬೇಕು)
- ಈ ನೇಮಕಾತಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕನ್ನು ಆಧರಿಸಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು.

 


To Download the official notification
Related Tags: PUC SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.