ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಭಾರತದ ಪ್ರಮುಖ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಒಂದಾದ 'ಬ್ಯಾಂಕ್ ಆಫ್ ಇಂಡಿಯಾ' ಇಲ್ಲಿ ಖಾಲಿ ಇರುವ ಅಧ್ಯಾಪಕ, ಕಚೇರಿ ಸಹಾಯಕ, ಅಟೆಂಡೆಂಟ್ ಮತ್ತು ಕಾವಲುಗಾರ ಹುದ್ದೆಗಳಿಗೆ 2 ವರ್ಷಗಳ ಗುತ್ತಿಗೆ ಆಧಾರದ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಪ್ರಕ್ರಿಯೆಯು ದಿನಾಂಕ 22 ಮಾರ್ಚ್ 2021 ಕ್ಕೆ ಮುಕ್ತಾಯಗೊಳ್ಳುತ್ತದೆ.
- ಅಧಿಕೃತ ಅರ್ಜಿ ನಮೂನೆಯನ್ನು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಕಚೇರಿಯ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಕಳುಹಿಸಬಹುದು.
* ಹುದ್ದೆಗಳ ವಿವರ :
- ಅಧ್ಯಾಪಕ- 01 ಹುದ್ದೆ
- ಕಚೇರಿ ಸಹಾಯಕ- 02 ಹುದ್ದೆಗಳು
- ಅಟೆಂಡೆಂಟ್- 01 ಹುದ್ದೆ
- ಕಾವಲುಗಾರ- 01 ಹುದ್ದೆ
Job Overview
- No. of posts
- 5
- End Date
- 22 ಮಾರ್ಚ್ 2021
- Employment Type
- FULL_TIME
- Organization
- KPSC Vaani (Website)
- Location
- KA,
Qualification:
ಮೇಲೆ ತಿಳಿಸಿದ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು 8ನೇ ತರಗತಿ, SSLC ಮತ್ತು Degree ವಿದ್ಯಾರ್ಹತೆಯನ್ನು ಹೊಂದಿರಬೇಕು.
Comments