ನೀವು PUC ಪಾಸಾಗಿದ್ದೀರಾ..? ಹಾಗಿದ್ದರೆ ಬಾಗಲಕೋಟೆ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಗೆ ಇಂದೇ ಆನ್-ಲೈನ್ (Online) ಅರ್ಜಿ ಸಲ್ಲಿಸಿ
|
Job Overview
- No. of posts
- 58
- Start Date
- 10 ಜೂನ್ 2019
- End Date
- 4 ಜುಲೈ 2019
- Last Payment
- 4 ಜುಲೈ 2019
- Employment Type
- FULL_TIME
- Organization
- KPSC Vaani (Website)
- Location
- ಬಾಗಲಕೋಟೆ ಜಿಲ್ಲಾ ಕಂದಾಯ ಘಟಕ, KA,
Qualification:
ದ್ವಿತೀಯ ಪಿ.ಯು.ಸಿ ಅಥವಾ 12 ನೇ ತರಗತಿ (12th Standard Examination conducted by Central Board of Secondary Education or ICSE ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು (ವೃತ್ತಿಪರ ಕೋರ್ಸ್ ಅಥವಾ ಯಾವುದೇ ತತ್ಸಮಾನ ವಿದ್ಯಾರ್ಹತೆಗಳನ್ನು ಮಾಡಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ).
Fee:
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ :Rs 50-00
ಸಾಮಾನ್ಯ ವರ್ಗದ ಮತ್ತು 2A/2B/3A/3B ಅಭ್ಯರ್ಥಿಗಳಿಗೆ :Rs 200-00
ಸಾಮಾನ್ಯ ವರ್ಗದ ಮತ್ತು 2A/2B/3A/3B ಅಭ್ಯರ್ಥಿಗಳಿಗೆ :Rs 200-00
Age Limit:
ಕನಿಷ್ಠ 18 ವರ್ಷ ಹಾಗೂ
* ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
* ಹಿಂದುಳಿದ ವರ್ಗಗಳ(2A/2B/3A/3B) ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
* ಎಸ್ಸಿ ಎಸ್ಟಿ(SC/ST) ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳವರೆಗೆ ವಯೋಸಡಲಿಕೆಯಿದೆ.
* ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
* ಹಿಂದುಳಿದ ವರ್ಗಗಳ(2A/2B/3A/3B) ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
* ಎಸ್ಸಿ ಎಸ್ಟಿ(SC/ST) ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳವರೆಗೆ ವಯೋಸಡಲಿಕೆಯಿದೆ.
Comments