ಬಾಗಲಕೋಟ ಜಿಲ್ಲೆಗೆ ಸೇರಿದ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Rukmini Krushna Ganiger
08 ಸೆಪ್ಟೆಂಬರ್ 2021
Others
ಎಸ್ ವಿ ಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜನಲ್ಲಿ - 08 ,
ಎಸ್ ವಿ ಎಂ ಮಹಿಳಾ ಕಾಲೇಜನಲ್ಲಿ - 01,
ಎಸ್ ಆರ್ ಕಂಠಿ ಬಿಎಡ್ ಕಾಲೇಜನಲ್ಲಿ - 02 ,
ಎಸ್ ವಿ ಎಂ ನಿರ್ವಹಣಾ ಅಧ್ಯಯನ ಪೀಠ (S V M Institute of Management Studies) ಕಾಲೇಜನಲ್ಲಿ - 01 ,
ಎಸ್ ವಿ ಎಂ ವ್ಯವಹಾರ ಅಧ್ಯಯನ ಪೀಠ (SVM BBA, MBA College) ಕಾಲೇಜನಲ್ಲಿ - 01 ,
ಎಸ್ ವಿ ಎಂ ಪದವಿ ಪೂರ್ವ ಕಾಲೇಜನಲ್ಲಿ - 01
ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ 01
ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಜಿ ಅಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 18/09/2021 ರೊಳಗೆ ಅರ್ಜಿ ಸಲ್ಲಿಸಬಹುದು.
Job Overview
- No. of posts
- 15
- Start Date
- 8 ಸೆಪ್ಟೆಂಬರ್ 2021
- End Date
- 18 ಸೆಪ್ಟೆಂಬರ್ 2021
- Employment Type
- FULL_TIME
- Organization
- KPSC Vaani (Website)
- Location
- ಬಾಗಲಕೋಟೆ ಜಿಲ್ಲೆ, KA,
Selection Procedure:
- ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಪದವಿ/ ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.