ಭಾರತೀಯ ಸೇನೆಯ ಪಬ್ಲಿಕ್ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

Tags: Degree PG
Published by: Surekha Halli
|
ಭಾರತೀಯ ಸೇನೆಯ ಪಬ್ಲಿಕ್ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ  ಆಹ್ವಾನ
ಭಾರತೀಯ ಸೇನೆಯ ಪಬ್ಲಿಕ್ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವಿಧ ಸ್ನಾತಕೋತ್ತರ, ಪದವಿ ಶಿಕ್ಷಕರುಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

* ಹುದ್ದೆಯ ವಿವರಗಳು:
- PGT - ಸ್ನಾತಕೋತ್ತರ ಪದವಿ, 50% ಅಂಕಗಳೊಂದಿಗೆ ಬಿ.ಎಡ್
- TGT - ಪದವಿ, 50% ಅಂಕಗಳೊಂದಿಗೆ ಬಿ.ಎಡ್
- PRT - ಪದವಿ, ಡಿ.ಎಲ್.ಎಡ್ / ಬಿ.ಎಡ್ 50% ಅಂಕಗಳೊಂದಿಗೆ

* ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-10-2020
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-10-2020
- ಪ್ರವೇಶ ಪತ್ರದ ಲಭ್ಯತೆ ದಿನಾಂಕ: 04-11-2020
- ಪರೀಕ್ಷೆಯ ದಿನಾಂಕ: 21 & 22-11-2020
- ಫಲಿತಾಂಶದ ಪ್ರಕಟಣೆ: 02-12-2020
Job Overview
No. of posts
8000
Start Date
1 ಅಕ್ಟೋಬರ್ 2020
End Date
20 ಅಕ್ಟೋಬರ್ 2020
Employment Type
FULL_TIME
Organization
KPSC Vaani (Website)
Location
Across India, KA,
Selection Procedure:
ಸ್ಕ್ರೀನಿಂಗ್ ಪರೀಕ್ಷೆ, ಸಂದರ್ಶನ, ಭೋದನಾ ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ
Qualification:
- ಸ್ನಾತಕೋತ್ತರ ಪದವಿ/ ಪದವಿ ಯೊಂದಿಗೆ ಡಿ.ಎಲ್.ಎಡ್ / ಬಿ.ಎಡ್ ಪದವಿಯನ್ನು ಹೊಂದಿರಬೇಕು.
Fee:
- ಪರೀಕ್ಷಾ ಶುಲ್ಕ: ರೂ. 500 / -
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು,  

- ಹೊಸ ಅಭ್ಯರ್ಥಿಗಳು 40 ವರ್ಷ ವಯಸ್ಸನ್ನು ಮೀರಿರಬಾರದು. 

- ಅನುಭವಿ ಅಭ್ಯರ್ಥಿಗಳು 57 ವರ್ಷ ವಯಸ್ಸನ್ನು ಮೀರಿರಬಾರದು.

- ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವಯಸ್ಸಿನ ವಿಶ್ರಾಂತಿ ಅನ್ವಯಿಸುತ್ತದೆ.

 

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the official notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.