ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ ಸೇರ್ಪಡೆಗೊಳ್ಳಲು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ ಸೇರ್ಪಡೆಗೊಳ್ಳಲು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Published by Surekha Halli
05 ಜುಲೈ 2020 Others
ಕಿರು ಸೇವಾವಧಿ ನಿಯೋಜಿತ ಅಧಿಕಾರಿ ಭಾರತೀಯ ನಾಗರಿಕರಾದ ಪುರುಷ ಮತ್ತು ಮಹಿಳೆ ಇಬ್ಬರಿಂದಲೂ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ 2020 ರಲ್ಲಿ ಸಂದರ್ಶನ ನಡೆಸಲಾಗುವುದು. - ಅರ್ಹತಾ ಷರತ್ತುಗಳು, ಅರ್ಜಿ ನಮೂನೆ ಇತ್ಯಾದಿಗಳಿಗಾಗಿ 18 ಜುಲೈ 2020 ರ ಉದ್ಯೋಗ ಸುದ್ದಿ / ರೋಜಗಾರ್ ಸಮಾಚಾರ ಸಂಚಿಕೆ ಮತ್ತು ಜಾಲತಾಣ ನೋಡಿ ಆನ್ ಲೈನ್ 18 ಜುಲೈ 2020 ರಿಂದ 16 ಆಗಸ್ಟ 2020 ರವರೆಗೆ ತೆರೆಯಲಾಗುತ್ತದೆ.
Job Overview
No. of posts
300
Start Date
18 ಜುಲೈ 2020
End Date
16 ಆಗಸ್ಟ್ 2020
Employment Type
FULL_TIME
Organization
KPSC Vaani (Website)
Location
KA,
Qualification:
ಅರ್ಹತೆ : MBBS / PG ಡಿಪ್ಲೋಮಾ / PG ಪದವಿ
Age Limit:
ವಯೋಮಿತಿ : 31 ನೇ ಡಿಸೆಂಬರ 2020 ಕ್ಕೆ 45 ವಯಸ್ಸಾಗಿರಬೇಕು.

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಈ ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
To Download official notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.