Loading..!

ಬೆಂಗಳೂರಿನಲ್ಲಿರುವ ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 33 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Tags: Degree PG PUC SSLC
Published by: Basavaraj Halli
|
ಬೆಂಗಳೂರಿನಲ್ಲಿರುವ ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 33 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರಿನಲ್ಲಿರುವ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 33 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮಾರ್ಚ್ 26,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ: * ಪ್ರಾಧ್ಯಾಪಕರು * ಸಹಾಯಕ ಪ್ರಾಧ್ಯಾಪಕ(ಸಂಯೋಜಿತ ಪ್ರಾಧ್ಯಾಪಕ) * ಉಪನ್ಯಾಸಕ (ಸಹಾಯಕ ಪ್ರಾಧ್ಯಾಪಕ) * ಪ್ರಥಮ ದರ್ಜೆ ಸಹಾಯಕ * ದ್ವಿತೀಯ ದರ್ಜೆ ಸಹಾಯಕ * ಬೆರಳಚ್ಚುಗಾರ * ಗ್ರೂಪ್-ಡಿ * ಬೋಧಕರು * ಮೆಕ್ಯಾನಿಕ್
Job Overview
No. of posts
33
Start Date
29 ಫೆಬ್ರುವರಿ 2020
End Date
26 ಮಾರ್ಚ್ 2020
Employment Type
FULL_TIME
Organization
KPSC Vaani (Website)
Location
KA,
Qualification:
ಹುದ್ದೆಗಳಿಗನುಗುಣವಾಗಿ Phd, Msc, ಪದವಿ, PUC, ಡಿಪ್ಲೋಮಾ ಮತ್ತು ಎಸ್‌ಎಸ್‌ಎಲ್‌ಸಿ/ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು
Fee:
ಅರ್ಜಿದಾರರು 500/-ರೂ ಅರ್ಜಿ ಶುಲ್ಕವನ್ನು ಡಿ.ಡಿ ಮೂಲಕ ಪಾವತಿಸಬೇಕು.
Age Limit:
ಕನಿಷ್ಟ 18 ವರ್ಷ
ಗರಿಷ್ಟ 40 ವರ್ಷ

ಅರ್ಜಿ ಸಲ್ಲಿಸುವುದು ಹೇಗೆ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಕಛೇರಿಯಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕಿರುತ್ತದೆ. ಅರ್ಜಿಯನ್ನು ಮಾರ್ಚ್ 26, 2020 ಕೊನೆಯ ದಿನಾಂಕವಾಗಿದೆ.
Related Tags: Degree PG PUC SSLC

Comments