ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ತಾಂತ್ರಿಕ ಸಹಾಯಕ ದರ್ಜೆ-3 ಹುದ್ದೆಗಳ ನೇಮಕಾತಿ
|
Job Overview
- No. of posts
- 726
- Start Date
- 5 ಎಪ್ರಿಲ್ 2018
- End Date
- 25 ಎಪ್ರಿಲ್ 2018
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ ರಾಜ್ಯ, KA,
Selection Procedure:
ದೇಹದಾಡ್ರ್ಯತೆ :
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಕನಿಷ್ಠ
ದೇಹದಾಡ್ರ್ಯತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಪುರುಷರು ಮಹಿಳೆಯರು
ಎತ್ತರ 163 ಸೆಂ.ಮೀ 153 ಸೆ.ಮೀ
ತೂಕ 55 ಕೆ.ಜಿ 50 ಕೆ.ಜಿ
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಕನಿಷ್ಠ
ದೇಹದಾಡ್ರ್ಯತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಪುರುಷರು ಮಹಿಳೆಯರು
ಎತ್ತರ 163 ಸೆಂ.ಮೀ 153 ಸೆ.ಮೀ
ತೂಕ 55 ಕೆ.ಜಿ 50 ಕೆ.ಜಿ
Qualification:
ಅ) ಪ್ರೌಢ ಶಿಕ್ಷಣ ಮಂಡಳಿಯಿಂದ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ನಂತರ ತಾಂತ್ರಿಕ ಮಂಡಳಿ ಅಥವಾ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಐ.ಟಿ.ಸಿ. /ಐ.ಟಿ.ಐ. / ಎನ್‍ಎಸಿಯನ್ನು ಮೆಕ್ಯಾನಿಕ್ (ಮೋಟಾರ್ ವೆಹಿಕಲ್) / ಡೀಸಲ್ ಮೆಕ್ಯಾನಿಕ್ / ಆಟೋ ಎಲೆಕ್ಟ್ರೀಷಿಯನ್ / ವೆಲ್ಡರ್ / ಶೀಟ್ ಮೆಟಲ್ ವರ್ಕರ್ / ಎಲೆಕ್ಟ್ರಾನಿಕ್ ಮೆಕ್ಯಾನಿಕ್/ ಅಪೋಲ್‍ಸ್ಟ್ರಿ / ಡ್ರಾಫ್ಟ್ಸ್‍ಮ್ಯಾನ್ (ಮೆಕ್ಯಾನಿಕಲ್) / ಫಿಟ್ಟರ್ / ಮೆಷಿನಿಸ್ಟ್ / ಟೈರ್ ಫಿಟ್ಟಿಂಗ್ / ವಲ್ಕನೈಸಿಂಗ್ / ಪೈಂಟಿಂಗ್ / ರೆಫ್ರಿಜರೇಷನ್ ಎಂಡ್ ಏರ್‍ಕಂಡೀಷನಿಂಗ್ / ಟರ್‍ನರ್ / ಆಟೋಮೊಬೈಲ್ / ಎಲೆಕ್ಟ್ರಿಕಲ್ / ಎಲೆಕ್ಟಾ ್ರನಿಕ್ಸ್ / ಫ್ಯಾಬ್ರಿಕೇಷನ್(ಪಿಟ್ಟಿಂಗ್ ಎಂಡ್ ವೆಲ್ಡಿಂಗ್) ವೃತ್ತಿಗಳಲ್ಲಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಆ) ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗಾಗಿ ಲಘು ವಾಹನ ಮೋಟಾರು ವಾಹನ ಚಾಲನಾ ಪರವಾನಗಿ ಪಡೆಯತಕ್ಕದ್ದು.
ಆ) ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗಾಗಿ ಲಘು ವಾಹನ ಮೋಟಾರು ವಾಹನ ಚಾಲನಾ ಪರವಾನಗಿ ಪಡೆಯತಕ್ಕದ್ದು.
Fee:
ಸಾಮಾನ್ಯ, 2ಎ, 2ಬಿ, 3ಎ ಮತ್ತು 3ಬಿ ವರ್ಗ 800/-
ಪ.ಜಾತಿ, ಪ.ಪಂಗಡ, ವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ 500/-
ಪ.ಜಾತಿ, ಪ.ಪಂಗಡ, ವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ 500/-
Age Limit:
ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕ 25-4-2018 ರಂದು,
ಅ. ಕನಿಷ್ಠ 18 ವರ್ಷಗಳು ಪೂರ್ಣಗೊಂಡಿರಬೇಕು.
ಆ. ಗರಿಷ್ಠ ವಯೋಮಿತಿ ಈ ಕೆಳಕಾಣಿಸಿದ ವಯಸ್ಸು ಮೀರಿರಬಾರದು.
ಸಾಮಾನ್ಯ ವರ್ಗ :- 35 ವರ್ಷಗಳು
2ಎ/2ಬಿ/3ಎ/3ಬಿ :- 38 ವರ್ಷಗಳು
ಪ.ಜಾತಿ/ಪ.ಪಂ/ ವರ್ಗ-1 :- 40 ವರ್ಷಗಳು
ಅ. ಕನಿಷ್ಠ 18 ವರ್ಷಗಳು ಪೂರ್ಣಗೊಂಡಿರಬೇಕು.
ಆ. ಗರಿಷ್ಠ ವಯೋಮಿತಿ ಈ ಕೆಳಕಾಣಿಸಿದ ವಯಸ್ಸು ಮೀರಿರಬಾರದು.
ಸಾಮಾನ್ಯ ವರ್ಗ :- 35 ವರ್ಷಗಳು
2ಎ/2ಬಿ/3ಎ/3ಬಿ :- 38 ವರ್ಷಗಳು
ಪ.ಜಾತಿ/ಪ.ಪಂ/ ವರ್ಗ-1 :- 40 ವರ್ಷಗಳು
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.