Vidyakashi Career Academy Dharwad
Srinagara Circle, Dharawad
Tue: 8:00 AM – 9:00 PM
Wed: 8:00 AM – 9:00 PM
Thu: 8:00 AM – 9:00 PM
Fri: 8:00 AM – 9:00 PM
Sat: 8:00 AM – 9:00 PM
Sun: 8:00 AM – 9:00 PM
ವಿದ್ಯಾಕಾಶಿ ಕೆರಿಯರ್ ಅಕಾಡೆಮಿ ಧಾರವಾಡ, ಇದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿದ್ದು, ಧಾರವಾಡದ ಶ್ರೀನಗರದಲ್ಲಿದೆ.ಇಲ್ಲಿ KAS FDA SDA PSI PC ಸೇರಿ ಹಲವು ಸರ್ಕಾರೀ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
ಸೌಲಭ್ಯಗಳು :
- ವಿನೂತನ ಶೈಲಿಯಲ್ಲಿ ಭೋದನೆ
- ಪ್ರತಿ ಭಾನುವಾರ ಮಾದರಿ ಪರೀಕ್ಷೆ
- 24*7 ಗ್ರಂಥಾಲಯ ಸೌಲಭ್ಯ
- ಹುಡುಗರು ಮತ್ತು ಹುಡುಗಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ
- ನುರಿತ ಭೋದಕ ಹಾಗು ಅಧಿಕಾರಿಗಳಿಂದ ತರಬೇತಿ
ವಿದ್ಯಾಕಾಶಿ ಕೆರಿಯರ್ ಅಕಾಡೆಮಿ ಧಾರವಾಡ/ Vidyakashi Career Academy Dharwad