Spardha Vijetha

New · No reviews yet Vijayanagara , Bengaluru
ಸ್ಪರ್ಧಾ ವಿಜೇತ ಮಾಸ ಪತ್ರಿಕೆ ಹಾಗು ವಿಜೇತ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ View Books
Contact Information
Address: Spardha Vijetaha coaching centre
No.1, 20th Cross,
20th Main Road, Vijayanagar,
Bangalore - 560040, Near New Shanthi Sagar Hotel
Map & Directions
About Spardha Vijetha

Sparda vijetha Coaching Centre Vijayanagar, Bengaluru

ಡಾ K M ಸುರೇಶ ಸಾರಥ್ಯದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಪರ್ಧಾವಿಜೇತ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, IAS KAS PSI PC FDA SDA KPSC GROUP C PDO KTET ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಪ್ರತಿ ವರ್ಷ ಸಾವಿರಾರು ಸ್ಪರ್ಧಾರ್ಥಿಗಳು ಈ ಸಂಸ್ಥೆಯ ಮೂಲಕ ತರಬೇತಿ ಪಡೆದು ಸರ್ಕಾರೀ ಹುದ್ದೆ ಪಡೆಯುತ್ತಾರೆ.

ಈ ಸಂಸ್ಥೆಯ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದ್ದು, ಪ್ರಮುಖವಾಗಿ ಪ್ರತಿ ತಿಂಗಳು ಪ್ರಕಟಿಸುವ ಸ್ಪರ್ಧಾ ವಿಜೇತ ಮಾಸ ಪತ್ರಿಕೆಯು ರಾಜ್ಯದ ಬಹು ಬೇಡಿಕೆಯ ಸ್ಪರ್ಧಾತ್ಮಕ ಮಾಸ ಪತ್ರಿಕೆಯಾಗಿದ್ದು, ಪ್ರತಿ ತಿಂಗಳು ಲಕ್ಷಾಂತರ ಪ್ರತಿಗಳು ಮುದ್ರಣಗೊಂಡು ಮಾರಾಟವಾಗುತ್ತವೆ.

Spardha Vijetha The Competitive Coaching Center at Vijayanagar, Bangalore is runs under the direction of dr K M Suersh. Spardha vijetha is one of top competitive Coaching center for IAS KAS PSI PC FDA SDA KPSC GROUP C PDO KTET and many more...

Every year, thousands of aspirants from this institute got selected for government jobs through this organization.

The Spardha Vijetha is also publish many Competitive Books like
- ಸ್ಪರ್ಧಾ ವಿಜೇತ ಮಾಸಪತ್ರಿಕೆ(Spardha Vijetha Monthly Magazine)
- ಸಾಮಾನ್ಯ ಅಧ್ಯಯನ(General Studies),
- FDA & SDA ಪ್ರಶ್ನೋತ್ತರ ಮಾಲಿಕೆ,
- ಭೂಗೋಳ ಶಾಸ್ತ್ರ(Geography),
- ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ (Science and Technology),
- ಸಾಮಾನ್ಯ ಕನ್ನಡ General kannada for FDA & SDA,
- ಭಾರತದ ಸಂವಿಧಾನ(Indian Constitution),
- ಪೊಲೀಸ್ ಕಾನ್ ಸ್ಟೇಬಲ್ ಪ್ರಶ್ನೋತ್ತರ ಕೈಪಿಡಿ(Police Constable Question Bank),
- ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷಾ ಮಾರ್ಗದರ್ಶಿ (PSI ಪರೀಕ್ಷೆಗೂ ಉಪಯುಕ್ತ),
- ಭಾರತ ಮತ್ತು ಕರ್ನಾಟಕದ ಆರ್ಥಿಕ ಸಮೀಕ್ಷೆ(Economics Survey),
- ಶಿಶುಮನೋವಿಜ್ಞಾನ ಮತ್ತು ಬೋಧನಾ ಕ್ರಮ,
- PSI ಪ್ರಶ್ನೋತ್ತರ ಮಾಲಿಕೆ paper-2 (PSI Question Bank),
- ನಿತ್ಯ ಜೀವನದ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನ(Applied Science),
- ಸಾಮಾನ್ಯ ಅರ್ಥಶಾಸ್ತ್ರ (General Economics),
- ಸ್ಪರ್ಧಾ ವಿಜೇತ ಮಾಸಪತ್ರಿಕೆ(Spardha Vijetha Monthly Magazine)

Sparda vijetha publishing monthly magazine for competitive exams, Spardha Vijetha magazine very popular and more publishing competitive magazine in Karnataka. Spardha Vijetha Monthly magazines are printed and sold Millions of copies Every month.

Courses & Exams Offered
KAS FDA/SDA PDO PSI/ESI/RSI/PC KPSC
Loading reviews...
Loading form...