ಕೇಂದ್ರ ಲೋಕಸೇವಾ ಆಯೋಗ (UPSC) ದಿಂದ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಅಂತಿಮ ಫಲಿತಾಂಶ ಇದೀಗ ಪ್ರಕಟ.

ಕೇಂದ್ರ ಲೋಕಸೇವಾ ಆಯೋಗ (UPSC) ದಿಂದ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಅಂತಿಮ ಫಲಿತಾಂಶ  ಇದೀಗ ಪ್ರಕಟ.
Published by Bhagya R K
12 ಜೂನ್ 2023 Others

ಕೇಂದ್ರ ಲೋಕಸೇವಾ ಆಯೋಗ (UPSC) ದಿಂದ 28-05-2023 ರಂದು ನಡೆಸಿದ Civil Service (IAS, IPS, IFS) ಹುದ್ದೆಗಳ ಪೂರ್ವಭಾವಿ (Preliminary) ಪರೀಕ್ಷೆಯ ಫಲಿತಾಂಶವನ್ನು UPSCಯು ಇಲಾಖಾ ಜಾಲತಾಣದಲ್ಲಿ ಇದೀಗ ಪ್ರಕಟಗೊಂಡಿದೆ. 
* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪೂರ್ವಭಾವಿ (Preliminary) ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

Discussion & Comments (1)

Have a query or feedback about this update?

S
Shekar Shekar Naik
12 ಜೂನ್ 2023, 08:50 ಅಪರಾಹ್ನ

shekar

Stay Updated with KPSC Vaani

Get instant notifications for exam alerts, question papers, syllabus, and results directly on your phone.