ಕೇಂದ್ರ ಲೋಕಸೇವಾ ಆಯೋಗ(UPSC)ದಿಂದ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ | ಇಲ್ಲಿದೆ ಸಂಪೂರ್ಣ ವಿವರ

ಕೇಂದ್ರ ಲೋಕಸೇವಾ ಆಯೋಗ(UPSC)ದಿಂದ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ | ಇಲ್ಲಿದೆ ಸಂಪೂರ್ಣ ವಿವರ
Published by Bhagya R K
16 ಮೇ 2025 Others

ಕೇಂದ್ರ ಲೋಕಸೇವಾ ಆಯೋಗ (UPSC) ತನ್ನ 2026ನೇ ಸಾಲಿನ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ವೇಳಾಪಟ್ಟಿಯಲ್ಲಿ IAS, IPS, IFS ಸೇರಿದಂತೆ ಹಲವು ಪ್ರಮುಖ ನೇಮಕಾತಿ ಪರೀಕ್ಷೆಗಳ ತಾರೀಖುಗಳನ್ನು ಸ್ಪಷ್ಟವಾಗಿ ಪ್ರಕಟಿಸಲಾಗಿದೆ. UPSC ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಇದು ಖುಷಿಯ ಸುದ್ದಿಯಾಗಿದೆ.

ಪ್ರಮುಖ ಪರೀಕ್ಷಾ ದಿನಾಂಕಗಳು :
🔸 IAS ಪೂರ್ವಭಾವಿ (Prelims) ಪರೀಕ್ಷೆ – 24-ಮೇ-2026
🔸 IAS ಮುಖ್ಯ (Mains) ಪರೀಕ್ಷೆ – 21-ಆಗಸ್ಟ್-2026

- ಈ ವಾರ್ಷಿಕ ವೇಳಾಪಟ್ಟಿಯ ಪ್ರಕಟಣೆ, ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಕ್ರಮಬದ್ಧವಾಗಿ ರೂಪಿಸಿಕೊಳ್ಳಲು ಸಹಾಯಮಾಡಲಿದೆ. UPSCಗೆ ಸ್ಪರ್ಧಾತ್ಮಕವಾಗಿ ತಯಾರಿ ನಡೆಸುವವರೆಗೂ, ಈಗಿನಿಂದಲೇ ಸಮಯ ನಿರ್ವಹಣೆಯೊಂದಿಗೆ ಪಾಠ್ಯಕ್ರಮ ಓದುವುದು ಉತ್ತಮ ಕ್ರಮವಾಗಲಿದೆ.

ಹೆಚ್ಚಿನ ಮಾಹಿತಿ ಮತ್ತು ಪೂರ್ಣ ವೇಳಾಪಟ್ಟಿಗಾಗಿ UPSC ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಇಂದಿನಿಂದಲೇ ತಯಾರಿ ಆರಂಭಿಸಿ – ನಿಮ್ಮ ಸೇವಾ ಕನಸನ್ನು ನಿಜವಾಗಿಸಿ!

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.