ದಿನಾಂಕ 18, 19 ನವೆಂಬರ್ 2023 (ಶನಿವಾರ & ಭಾನುವಾರ) ರಂದು ಉಡುಪಿಯಲ್ಲಿ ನಡೆಯಲಿರುವ ಬೃಹತ ಉದ್ಯೋಗ ಮೇಳ ಕುರಿತು ಮಾಹಿತಿ ನಿಮಗಾಗಿ

ದಿನಾಂಕ 18, 19 ನವೆಂಬರ್ 2023 (ಶನಿವಾರ & ಭಾನುವಾರ) ರಂದು ಉಡುಪಿಯಲ್ಲಿ ನಡೆಯಲಿರುವ ಬೃಹತ ಉದ್ಯೋಗ ಮೇಳ ಕುರಿತು ಮಾಹಿತಿ ನಿಮಗಾಗಿ
Published by Bhagya R K
04 ನವೆಂಬರ್ 2023 Others

- ಜಿಲ್ಲಾಡಳಿತ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್‌ನ ಉಡುಪಿಯ ಬಳಿಯ ಕುಂತಳ ನಗರದಲ್ಲಿರುವ ಸ್ಕಿಲ್‌ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಎಂಆರ್‌ಜಿ ಗ್ರೂಪ್‌ನ ಪ್ರಾಯೋಜಕತ್ವದಲ್ಲಿ. ಉಡುಪಿ ಇಲ್ಲಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

* ಉದ್ಯೋಗ ಮೇಳವನ್ನು ದಿನಾಂಕ 18, 19 ನವೆಂಬರ್ 2023 (ಶನಿವಾರ & ಭಾನುವಾರ) ರಂದು ನಡೆಸಲಾಗುತ್ತಿದೆ.

- ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಮ್ಯಾನೇಜ್‌ಮೆಂಟ್ ಸ್ಟಡೀಸ್ ಮಾಡಿದ ಅಭ್ಯರ್ಥಿಗಳಿಗೆ ಎಚ್‌.ಆರ್, ಅಕೌಂಟ್ಸ್, ಫೈನಾನ್ಸ್, ಐಟಿ, ಸೇಲ್ಸ್, ಮಾರ್ಕೆಟಿಂಗ್, ಹಾಸ್ಪಿಟಲಿಟಿ ಇಂಡಸ್ಟ್ರೀ ಮತ್ತು ಇನ್ನಿತರ ಅನೇಕ ವಿಧದ ಹುದ್ದೆಗಳಿಗೆ ಸಂದರ್ಶನದಲ್ಲಿ ಅವಕಾಶಗಳಿವೆ.

* ಈ ಉದ್ಯೋಗ ಮೇಳದಲ್ಲಿ ಪಡುಬಿದ್ರಿಯ ಆಸ್ಟನ್ ಎಸ್‌ಇಝಡ್‌ನಲ್ಲಿ ಬಂದಿರುವ ಪ್ರಜಾ ಜನಕ್ಸ್ ಲಿಮಿಟೆಡ್, ಸುಜ್ಞಾನ್ ಎನರ್ಜಿ ಲಿಮಿಟೆಡ್, ಉಡುಪಿ ಕೊಚಿನ್ ಶಿಪ್ ಯಾರ್ಡ್ ಲಿಮಿಟೆಡ್, ಅಮೆಜಾನ್ ಲಿಮಿಟೆಡ್, ಮಣಿಪಾಲ ಟೆಕ್ನಾಲಜಿ ಲಿಮಿಟೆಡ್, ರಿಲಯನ್ಸ್ ಜಿಯೋ, ಕಾಂಚನ ಗ್ರೂಪ್ ಆಫ್ ಕಂಪನಿ, ಜೈಹಿಂದ್ ಗ್ರೂಪ್, ಎಂ.ಕೆ. ಆಗೋ ಟೆಕ್ ಪ್ರೈವೆಟ್ ಲಿಮಿಟೆಡ್, ಬೆಲ್ ಓ ಸೀಲ್ ಪ್ರೈವೆಟ್ ಲಿಮಿಟೆಡ್, ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ದೊಡ್ಡ ಕಂಪನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸುತ್ತಿವೆ. 

* ಈ ಉದ್ಯೋಗದಲ್ಲಿ ಸುಮಾರು 2500 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ನಿರೀಕ್ಷೆಯಿದೆ. ಉದ್ಯೋಗದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಇಂಜಿನಿಯರಿಂಗ್, ಪದವಿ ಇನ್ನಿತರ ಸ್ನಾತಕೋತ್ತರ ಪದವಿ ಯಾವುದೇ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಸಂದರ್ಶನಕ್ಕೆಅವಕಾಶ ನೀಡಲಾಗುತ್ತದೆ. 

ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಬೇಗನೆ ಯಶಸ್ವಿಯಾಗಿ.....All The Best 

ಮುಂದೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು, ಅತಿ ಹೆಚ್ಚಿನ ರಿಯಾಯಿತಿ ದರದಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.