Others 28 ಫೆಬ್ರವರಿ 2018 7 years ago

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು 2018-19 ನೇ ಶೈಕ್ಷಣಿಕ ವರ್ಷದಲ್ಲಿ ದೂರಶಿಕ್ಷಣದ ಮೂಲಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನಿಸಿದೆ

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು 2018-19 ನೇ ಶೈಕ್ಷಣಿಕ ವರ್ಷದಲ್ಲಿ ದೂರಶಿಕ್ಷಣದ ಮೂಲಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನಿಸಿದೆ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ೨೦೧೮-೧೯ ನೇ ಶೈಕ್ಷಣಿಕ ವರ್ಷದಲ್ಲಿ ದೂರಶಿಕ್ಷಣದ ಮೂಲಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನಿಸಿದೆ ಕೋರ್ಸಗಳು : PGDA(Post Graduate Diploma in Agriculture) ಡಿಪ್ಲೋಮ (ಕೃಷಿ) ಸಮಗ್ರ ಕೃಷಿ ಆಹಾರ ಧಾನ್ಯ ಹಣ್ಣು ಮತ್ತು ತರಕಾರಿಗಳು ಕೊಯ್ಲೊತ್ತರ ನಿರ್ವಹಣೆ ಸಾವಯುವ ಕೃಷಿ ನಿಗದಿತ ಅರ್ಜಿ ಶುಲ್ಕವನ್ನು ಡಿ,ಡಿ/ಪೋಸ್ಟಲ್ ಆರ್ಡರ್ ನ ಮೂಲಕ Comptroller ,UAS ,GKVK ,bangalore ಇವರ ಹೆಸರಿನಲ್ಲಿ ಪಡೆದು ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಸಲ್ಲಿಸಿ, ಅರ್ಜಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನ ಕೇಂದ್ರಗಳು ಇಲ್ಲಿ ಪಡೆದು ಭರ್ತಿ ಮಾಡಿ ಕೊನೆಯ ದಿನಾಂಕ 30-04-2018ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 080-23418884ಕೆ ಸಂಪರ್ಕಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.