ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು (SSC) CHSL (10+2)ನ ಮೊದಲ ಹಂತದ ಪರೀಕ್ಷಾ ದಿನಾಂಕ ಮುಂದೂಡಿದೆ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು (SSC) CHSL (10+2)ನ ಮೊದಲ ಹಂತದ ಪರೀಕ್ಷಾ ದಿನಾಂಕ ಮುಂದೂಡಿದೆ
Published by Basavaraj Halli
20 ಏಪ್ರಿಲ್ 2021 SSC
ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು(SSC) ವಿವಿಧ ದಿನಾಂಕಗಳಂದು ನಿಗದಿಪಡಿಸಿದ CHSL (10+2) ವಿಭಾಗದ ಹುದ್ದೆಗಳ ಮೊದಲನೇ ಹಂತದ ಪರೀಕ್ಷೆಯನ್ನು ದೇಶದಾದ್ಯಂತ ಹೆಚ್ಚುತ್ತಿರುವ ಕೋರೋಣ ಪ್ರಕರಣಗಳ ಕಾರಣದಿಂದಾಗಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಸದರಿ ಪರೀಕ್ಷಾ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಆಯೋಗವು ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಿದೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಪ್ರಕಟನೆಯನ್ನು ಡೌನ್ ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.
Useful Links
To Download SSC Official Announcement
Official notification attachment
Discussion & Comments (1)

Have a query or feedback about this update?

N
Naveena S
20 ಏಪ್ರಿಲ್ 2021, 10:58 ಪೂರ್ವಾಹ್ನ

When SSC trial exam declare

Stay Updated with KPSC Vaani

Get instant notifications for exam alerts, question papers, syllabus, and results directly on your phone.