Indian Railway 12 ಮೇ 2019 7 years ago

ರೈಲ್ವೆ ಇಲಾಖೆಯ NTPC ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಿದ್ದುಪಡಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ರೈಲ್ವೆ ಇಲಾಖೆಯ NTPC ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಿದ್ದುಪಡಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ರೈಲ್ವೆ ಇಲಾಖೆಯು NTPC (ನಾನ್ ಟೆಕ್ನಿಕಲ್ ಪಾಪ್ಯೂಲರ್ ಕೆಟಗರಿ) ವಿಭಾಗದ ಹುದ್ದೆಗಳ ನೇಮಕಾತಿಗಾಗಿ ಈ ಮೊದಲು ಅಧಿಸೂಚನೆ ಹೊರಡಿಸಿ ಆನ್ಲೈನ್ ಅರ್ಜಿಯನ್ನು ಕೂಡ ಸ್ವೀಕರಿಸಿ ಆಗಿದೆ, ಆದರೆ ಪ್ರಸ್ತುತ ಇಲಾಖೆಯು ಈ ಮೊದಲು ಅದಿಸೂಚಿಸಲಾದ 35,277 ಹುದ್ದೆಗಳ ಪೈಕಿ 69 ಹುದ್ದೆಗಳನ್ನು ಕಡಿತಗೊಳಿಸಿ ಪ್ರಕಟಣೆ ಹೊರಡಿಸಿದೆ. ಆದರೆ ಬೆಂಗಳೂರು ವಿಭಾಗದ ಒಟ್ಟು 2470 ಹುದ್ದೆಗಳ ಪೈಕಿ ಯಾವುದೇ ಹುದ್ದೆ ಕಡಿತಗೊಳಿಸಿಲ್ಲ, ಇನ್ನು ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳಿಗೆ ಮೀಸಲಿದ್ದ 236 ಹುದ್ದೆಗಳ ಪೈಕಿ 66 ಹುದ್ದೆಗಳನ್ನು ಸೇರಿಸಿ 302 ಕ್ಕೆ ಹೆಚ್ಚಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಇಲಾಖಾ ಪ್ರಕಟಣೆಯನ್ನು ಓದಬಹುದು ಮತ್ತು ಬದಲಾದ ಹುದ್ದೆಗಳ ಸಂಖ್ಯೆಯನ್ನು ಕೂಡ ಮತ್ತೊಂದು ಲಿಂಕ್'ನ ಮೂಲಕ ಪಡೆಯಬಹುದು.
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.