ಭಾರತೀಯ ರೈಲ್ವೆ ಇಲಾಖೆಯು ಕಳೆದ ವರ್ಷ ಅಧಿಸೂಚಿಸಿದ NTPC ಪದವಿ ಮತ್ತು ಪದವಿಪೂರ್ವ ಹುದ್ದೆಗಳ ಅಧಿಸೂಚನೆ ಸಂಖ್ಯೆ CEN 01/2019 ಈ ನೇಮಕಾತಿಯ ಮೊದಲನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT Stage 01) ದಿನಾಂಕಗಳನ್ನು ನಿಗದಿ ಪಡಿಸಿದ್ದು ಪರೀಕ್ಷೆಗಳು ದಿನಾಂಕ 28 ಡಿಸೆಂಬರ್ 2020 ರಿಂದ ಆರಂಭಗೊಂಡು 13 ಜನವರಿ 2021ರವರೆಗೆ ಭಾರತದ ವಿವಿಧ ನಗರಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಪರೀಕ್ಷೆಗೆ ಒಟ್ಟು 1.25 ಕೋಟಿ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ.
ಇದೀಗ ರೈಲ್ವೆ ಇಲಾಖೆಯು ಅರ್ಹತೆ ಪಡೆದ ಎಲ್ಲ ಅಭ್ಯರ್ಥಿಗಳ ಪರೀಕ್ಷಾ ದಿನಾಂಕ ಹಾಗೂ ಪರೀಕ್ಷೆಗೆ ಹಾಜರಾಗಬೇಕಾದ ನಗರದ ವಿವರಗಳನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಬೆಳೆಸಿಕೊಂಡು ತಮ್ಮ ನೋಂದಣಿ ಸಂಖ್ಯೆ ಹಾಗೂ ಪಾಸ್ ವರ್ಡ್ ಬಳಸಿ ತಾವು ಪರೀಕ್ಷೆಗೆ ಹಾಜರಾಗಬೇಕಾದ ದಿನಾಂಕ ಹಾಗೂ ನಗರದ ಮಾಹಿತಿಯನ್ನು ಪಡೆಯಬಹುದಾಗಿದೆ
Shyamala K
04 ಜನವರಿ 2021, 07:18 ಪೂರ್ವಾಹ್ನThe website is not open and dont know the my exam schedule also
Dareppa Bilage
20 ಡಿಸೆಂಬರ್ 2020, 10:46 ಪೂರ್ವಾಹ್ನhow to check my registration number
Mayur Bhise
20 ಡಿಸೆಂಬರ್ 2020, 10:35 ಪೂರ್ವಾಹ್ನCan u please mention to which division recruitment.
Siddu Alagundi
19 ಡಿಸೆಂಬರ್ 2020, 03:23 ಅಪರಾಹ್ನok
Salma Salma
19 ಡಿಸೆಂಬರ್ 2020, 11:07 ಪೂರ್ವಾಹ್ನI was apply but not showing for my exam schedule,
Registration number 1410267640
Date of birth 10-07-1988