ಭಾರತೀಯ ರೈಲ್ವೆ ಇಲಾಖೆಯ RRB NTPC ನಾಲ್ಕನೇ ಹಂತದ ಪರೀಕ್ಷಾ ದಿನಾಂಕ ಪ್ರಕಟ

ಭಾರತೀಯ ರೈಲ್ವೆ ಇಲಾಖೆಯ RRB NTPC ನಾಲ್ಕನೇ ಹಂತದ ಪರೀಕ್ಷಾ ದಿನಾಂಕ ಪ್ರಕಟ
Published by Basavaraj Halli
05 ಫೆಬ್ರವರಿ 2021 Indian Railway
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಆರ್‌ಆರ್‌ಬಿ ಎನ್‌ಟಿಪಿಸಿ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ವಿವಿಧ ಹಂತಗಳಲ್ಲಿ ಪರೀಕ್ಷೆ ಆರಂಭವಾಗಿದ್ದು, ಪ್ರಸ್ತುತ 4 ನೇ ಹಂತದ ಪರೀಕ್ಷೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ದಿನಾಂಕ 15 ಫೆಬ್ರವರಿ 2021 ರಿಂದ 02 ಮಾರ್ಚ್ 2021 ರವರೆಗೆ ನಡೆಸಲು ರೈಲ್ವೆ ನೇಮಕಾತಿ ಮಂಡಳಿಯು ನಿರ್ಧರಿಸಿದೆ. 4ನೇ ಹಂತದಲ್ಲಿ ಸುಮಾರು 15 ಲಕ್ಷ ಅಭ್ಯರ್ಥಿಗಳಿಗೆ ನಡೆಯಲಿದೆ. 
ಇನ್ನು 4 ನೇ ಹಂತದ ಪರೀಕ್ಷಾ ದಿನಾಂಕಗಳು / ನಗರ / ಶಿಫ್ಟ್ ಸಮಯಗಳು / ಅಡ್ಮಿಟ್ ಕಾರ್ಡ್ ಮತ್ತು ಅಣಕು ಪರೀಕ್ಷೆಯ ಲಿಂಕ್‌ಗಳನ್ನು ಶೀಘ್ರದಲ್ಲೇ ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
Discussion & Comments (2)

Have a query or feedback about this update?

C
Chandankumar Ks
10 ಫೆಬ್ರವರಿ 2021, 04:11 ಅಪರಾಹ್ನ

ITI

M
Madhu P
06 ಫೆಬ್ರವರಿ 2021, 02:25 ಅಪರಾಹ್ನ

When was the result

Stay Updated with KPSC Vaani

Get instant notifications for exam alerts, question papers, syllabus, and results directly on your phone.