District Court 03 ನವೆಂಬರ್ 2018 7 years ago

RRB ನ ಅಸಿಸ್ಟೆಂಟ್ ಲೋಕೋ ಪೈಲಟ್(ALP) ಮತ್ತು ಟೆಕ್ನಿಷನ್ ಹುದ್ದೆಗಳ 2 ಹಂತದ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ ಪ್ರಕಟ

RRB ನ ಅಸಿಸ್ಟೆಂಟ್ ಲೋಕೋ ಪೈಲಟ್(ALP) ಮತ್ತು ಟೆಕ್ನಿಷನ್ ಹುದ್ದೆಗಳ 2 ಹಂತದ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಭಾರತೀಯ ರೈಲ್ವೆ ಇಲಾಖೆಯು ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟೆಕ್ನಿಷಿಯನ್ ಹುದ್ದೆಗಳ ಮೊದಲ ಹಂತದ ಪರೀಕ್ಷೆಯನು ನಡೆಸಿತ್ತು. ಪ್ರಸ್ತುತ 2 ನೇ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೋಲ್ ನಂಬರಗಳನ್ನು ಪರೀಕ್ಷಿಸುವದರ ಮೂಲಕ ನಿಮ್ಮ ಅರ್ಹತೆಯನ್ನು ತಿಳಿಯಿರಿ ಸೂಚನೆ : ಈ ಪಟ್ಟಿಯಲಿರುವುದು ನಿಮ್ಮ ಅಪ್ಲಿಕೇಶನ್ ನಂಬರ್ ಅಥವಾ ರಿಜಿಸ್ಟ್ರೇಷನ್ ನಂಬರ್ ಆಗಿರುವದಿಲ್ಲ ಬದಲಾಗಿ ಅದು ನಿಮ್ಮ ಹಾಲ್ ಟಿಕೆಟ್ ನಲ್ಲಿರುವ ರೋಲ್ ನಂಬರ್ ಆಗಿರುತ್ತದೆ
Official Notifications & Links
click here to download eligible candidates list
Official notification attachment
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.