KEAಯಿಂದ ಅಧಿಸೂಚಿಸಲಾದ PSI 545 ಹುದ್ದೆಗಳ ಪರೀಕ್ಷಯ ಫಲಿತಾಂಶ ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ

KEAಯಿಂದ ಅಧಿಸೂಚಿಸಲಾದ PSI 545 ಹುದ್ದೆಗಳ ಪರೀಕ್ಷಯ ಫಲಿತಾಂಶ ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ
Published by Bhagya R K
02 ಮಾರ್ಚ್ 2024 Others

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳ ನೇಮಕಾತಿ ಅರ್ಹ ಅಭ್ಯರ್ಥಿಗಳು ಮರು ಲಿಖಿತ ಪರೀಕ್ಷೆಯನ್ನು 2024 ಜನವರಿ 23 ರಂದು ನಡೆಸಲಾಗಿದ್ದು, ಸದರಿ ಈ ಹುದ್ದೆಗಳ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಅಭ್ಯರ್ಥಿಗಳು ಪತ್ರಿಕೆ-1 & 2 ರಲ್ಲೂ ಪಡೆದ ಅಂಕಗಳೊಂದಿಗೆ KEAಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಇದೀಗ ಪ್ರಕಟಗೊಂಡ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ 5-ಮಾರ್ಚ್-2024 ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಆಕ್ಷೇಪಣೆ ಆಲಿಸುವ ಇ ಮೇಲ್ ವಿಳಾಸ :  
ಇ ಮೇಲ್:keauthority-ka@nic.in 

- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪರೀಕ್ಷಾ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ

Discussion & Comments (2)

Have a query or feedback about this update?

U
User
04 ಮಾರ್ಚ್ 2024, 10:24 ಅಪರಾಹ್ನ

Yes

U
User
04 ಮಾರ್ಚ್ 2024, 10:23 ಅಪರಾಹ್ನ

Goob

Stay Updated with KPSC Vaani

Get instant notifications for exam alerts, question papers, syllabus, and results directly on your phone.