Others 31 ಜುಲೈ 2025 1 year ago
Published by Bhagya R K

ನಿಮ್ಹಾನ್ಸ್ (NIMHANS) ನೇಮಕಾತಿ 2025: ಟೆಕ್ನಿಷಿಯನ್, ನರ್ಸ್ ಸೇರಿದಂತೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಿಮ್ಹಾನ್ಸ್ (NIMHANS) ನೇಮಕಾತಿ 2025: ಟೆಕ್ನಿಷಿಯನ್, ನರ್ಸ್ ಸೇರಿದಂತೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸಸ್ (NIMHANS), ಬೆಂಗಳೂರಿನಲ್ಲಿ 2025ನೇ ಸಾಲಿಗೆ ಅಧಿಸೂಚನೆ ಹೊರಡಿಸಿದ್ದು, ಈ ನೇಮಕಾತಿಯಡಿಯಲ್ಲಿ ಟೆಕ್ನಿಷಿಯನ್, ಜ್ಯೂನಿಯರ್ ರಿಸರ್ಚ್ ಫೆಲೋ ಮತ್ತು ನರ್ಸ್ ಹುದ್ದೆಗಳಿಗೆ ಒಟ್ಟು 3 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು 2025ರ ಆಗಸ್ಟ್ 11ರೊಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
ಟೆಕ್ನಿಷಿಯನ್  : 1         
ಜ್ಯೂನಿಯರ್ ರಿಸರ್ಚ್ ಫೆಲೋ : 1       
ನರ್ಸ್ : 1  

ವಿದ್ಯಾರ್ಹತೆ :
ಟೆಕ್ನಿಷಿಯನ್  : B.Sc           
ಜ್ಯೂನಿಯರ್ ರಿಸರ್ಚ್ ಫೆಲೋ : M.Phil      
ನರ್ಸ್ : ಡಿಪ್ಲೊಮಾ ಅಥವಾ B.Sc (ನರ್ಸಿಂಗ್) 

ವೇತನ ಶ್ರೇಣಿ :
ಟೆಕ್ನಿಷಿಯನ್  : ₹25,000     
ಜ್ಯೂನಿಯರ್ ರಿಸರ್ಚ್ ಫೆಲೋ :  ₹34,000      
ನರ್ಸ್ :  ₹25,000     

ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಹೊಂದಿರಬೆಕಾಗುತ್ತದೆ.

 ವಯೋಮಿತಿಯಲ್ಲಿ ಸಡಿಲಿಕೆ :
NIMHANS ನ ನಿಯಮಾನುಸಾರ ಮೀಸಲು ಅಭ್ಯರ್ಥಿಗಳಿಗೆ ವಯೋಮಿತಿ ಇಳಿವಿದೆ.

ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ, ನಿರ್ದಿಷ್ಟ ನಮೂನೆಯಲ್ಲಿರಿಸಿ ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು:

📧 Email ID : [a.shyamsundar@gmail.com](mailto:a.shyamsundar@gmail.com)
🗓️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-ಆಗಸ್ಟ್-2025

ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆಯ ದಿನಾಂಕ : 28-ಜುಲೈ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-ಆಗಸ್ಟ್-2025

- ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುವ ಆಸೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. NIMHANS ನಲ್ಲಿ ಕೆಲಸ ಮಾಡುವ ಮೂಲಕ ನಾನಾ ಸಂಶೋಧನಾ ಹಾಗೂ ವೈದ್ಯಕೀಯ ಸೇವಾ ಅನುಭವವನ್ನು ಪಡೆಯಲು ಇದು ಉತ್ತಮ ವೇದಿಕೆಯಾಗಿದೆ.

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.