ನ್ಯಾಷನಲ್ ಹ್ಯಾಂಡ್‌ಲುಮ್ ಡೆವಲಪ್ಮೆಂಟ್ ಕಾರ್ಪೊರೇಷನ್‌ನಲ್ಲಿ ಜೂನಿಯರ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ - 2025

ನ್ಯಾಷನಲ್ ಹ್ಯಾಂಡ್‌ಲುಮ್ ಡೆವಲಪ್ಮೆಂಟ್ ಕಾರ್ಪೊರೇಷನ್‌ನಲ್ಲಿ ಜೂನಿಯರ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ - 2025
Published by Bhagya R K
03 ಮೇ 2025 Others

ನ್ಯಾಷನಲ್ ಹ್ಯಾಂಡ್‌ಲುಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (NHDC) 2025ರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಜೂನಿಯರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಒಟ್ಟು 08 ಹುದ್ದೆಗಳು ಇರುತ್ತದೆ. ಭಾರತಾದ್ಯಂತ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

🔹 ಸಂಸ್ಥೆಯ ಹೆಸರು : ನ್ಯಾಷನಲ್ ಹ್ಯಾಂಡ್‌ಲುಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (NHDC)
🔹 ಒಟ್ಟು ಹುದ್ದೆಗಳ ಸಂಖ್ಯೆ : 08
🔹 ಹುದ್ದೆಯ ಹೆಸರು : ಜೂನಿಯರ್ ಆಫೀಸರ್
🔹 ಸ್ಥಳ : ಭಾರತದಾದ್ಯಂತ
🔹 ವೇತನ ಶ್ರೇಣಿ : ಮಾಸಿಕ ರೂ. 42,320/-

ಅರ್ಹತಾ ವಿವರಗಳು :
🔸 ಶೈಕ್ಷಣಿಕ ಅರ್ಹತೆ : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
🔸 ವಯೋಮಿತಿ : ಅಭ್ಯರ್ಥಿಯ ಗರಿಷ್ಟ ವಯಸ್ಸು 25 ವರ್ಷ ಇರಬೇಕು (15 ಏಪ್ರಿಲ್ 2025ರ ಅನ್ವಯ).

ವಯೋಮಿತಿ ಸಡಿಲಿಕೆ : NHDC ನಿಯಮಗಳ ಪ್ರಕಾರ ಲಭ್ಯವಿದೆ.

ಅರ್ಜಿ ಶುಲ್ಕ :
SC/ST/PWD/Internal ಅಭ್ಯರ್ಥಿಗಳು : ಶುಲ್ಕವಿಲ್ಲ
ಇತರ ಅಭ್ಯರ್ಥಿಗಳು : ₹500/-
ಪಾವತಿ ವಿಧಾನ : ಆನ್‌ಲೈನ್

ಆಯ್ಕೆ ವಿಧಾನ :
ಟೈಪಿಂಗ್ ಪರೀಕ್ಷೆ
ಗುಂಪು ಚರ್ಚೆ
ಸಂದರ್ಶನ

ಹೇಗೆ ಅರ್ಜಿ ಸಲ್ಲಿಸಬೇಕು?
ಅಭ್ಯರ್ಥಿಗಳು 2025 ಮೇ 03 ರಿಂದ 2025 ಮೇ 24 ರವರೆಗೆ NHDC ಅಧಿಕೃತ ವೆಬ್‌ಸೈಟ್ [nhdc.org.in](https://www.nhdc.org.in) ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಅರ್ಜಿಯ ಪ್ರಿಂಟ್ ಕಾಪಿಯೊಂದಿಗೆ ಅಗತ್ಯ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಈ ವಿಳಾಸಕ್ಕೆ ಕಳುಹಿಸಬೇಕು:

ಅರ್ಜಿ ಸಲ್ಲಿಸುವ ವಿಳಾಸ :
Dy. Manager (HR),
National Handloom Development Corporation Limited,
A2 to A5, Udyog Marg, Sector-2, Noida-201301 (U.P.)

📅 ಮುಖ್ಯ ದಿನಾಂಕಗಳು :
▪︎ ಆನ್‌ಲೈನ್ ಅರ್ಜಿ ಪ್ರಾರಂಭ: 03-05-2025
▪︎ ಅರ್ಜಿ ಸಲ್ಲಿಸಲು ಕೊನೆಯ ದಿನ : 24-05-2025
▪︎ ಹಾರ್ಡ್ ಕಾಪಿ ಕಳುಹಿಸಲು ಕೊನೆಯ ದಿನ :  03-06-2025

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.