ನವೋದಯ ವಿದ್ಯಾಲಯ ಸಮಿತಿ (NVS)ನಲ್ಲಿ ಸಹಾಯಕ ಆಯುಕ್ತ (ಗ್ರೂಪ್-ಎ), ಪಿಜಿಟಿ, ಟಿಜಿಟಿ ಮತ್ತು ಇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ಗೆ 2370 ಸಹಾಯಕ ಆಯುಕ್ತರು, ಸ್ನಾತಕೋತ್ತರ ಶಿಕ್ಷಕರು (ಪಿಜಿಟಿ), ತರಬೇತಿ ಪಡೆದ ಪದವೀಧರ ಶಿಕ್ಷಕರು (ಟಿಜಿಟಿ) ಮತ್ತು ಇತರ ವಿವಿಧ ಶಿಕ್ಷಕರು, ಕಾನೂನು ಸಹಾಯಕ, ಮಹಿಳಾ ಸಿಬ್ಬಂದಿ, ಅಡುಗೆ ಸಹಾಯಕ ಮತ್ತು ಕೆಳ ವಿಭಾಗದ ಗುಮಾಸ್ತರಿಗೆ ಒಟ್ಟು 2370 ಅಭ್ಯರ್ಥಿಗಳ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೋದಯ ವಿದ್ಯಾಲಯ ನೇಮಕಾತಿಗೆ ಅರ್ಜಿ ಸಲ್ಲಿಸಬಹುದುದಾಗಿದ್ದು, NVS ಆನ್‌ಲೈನ್ ಅರ್ಜಿ ಸಲ್ಲಿಕೆ 10 ಜುಲೈ 2019 ರಿಂದ ಪ್ರಾರಂಭವಾಗಿದೆ. ನವೋದಯ ವಿದ್ಯಾಲಯ ನೋಂದಣಿಗೆ ಕೊನೆಯ ದಿನಾಂಕ ಈ ಮೊದಲು ಆಗಸ್ಟ್ 09, 2019 ಆಗಿದ್ದು. ಅರ್ಜಿ ಶುಲ್ಕವನ್ನು ಸಲ್ಲಿಸಲು ಕೊನೆಯ ದಿನಾಂಕ 12 ಆಗಸ್ಟ್ 2019 ರ ವರೆಗೆ ಅವಕಾಶ ನೀಡಲಾಗಿತ್ತು.
ಆದರೆ ದೇಶದಲ್ಲಿ ತೆಲೆದೂರಿರುವ ನೆರೆ ಪ್ರವಾಹ ಮತ್ತು ಜಾಲತಾಣದಲ್ಲಿ ತಾಂತ್ರಿಕ ತೊಂದರೆ ಕಾಣಿಕೊಂಡಿರುವದರಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ದಿನಾಂಕ 25-08-2019 ರ ವರೆಗೆ ಮತ್ತು ಶುಲ್ಕ ಪಾವತಿಗೆ ದಿನಾಂಕ 26-08-2019 ರ ವರೆಗೆ ವಿಸ್ತರಿಸಿ ನವೋದಯ ವಿದ್ಯಾಲಯ ಸಮಿತಿ ಪ್ರಕಟಣೆಯನ್ನು ಹೊರಡಿಸಿದೆ, ಈ ಕುರಿತ ಅಧಿಕೃತ ಪ್ರಕಟಣೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

Comments