ಮಂಡ್ಯ ಜಿಲ್ಲೆಯಲ್ಲಿ 20-03-2020 ರಂದು ಅಧಿಸೂಚಿಸಲಾಗಿರುವ 54 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ ಲೋಡ್ ಮಾಡಿಕೊಂಡು ನೋಡಬಹುದು.
ಮಂಡ್ಯ ಜಿಲ್ಲೆಯ 54 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟ
Published by Tajabi Pathan
10 ಫೆಬ್ರವರಿ 2023
Others
Renukaprasad
10 ಜುಲೈ 2024, 09:26 ಅಪರಾಹ್ನOk